Friday, 20th September 2024

ಬಾಬರಿ ಮಸೀದಿ ಧ್ವಂಸ; ಹರಕೆಯ ಕುರಿ ಪಿ.ವಿ.ಎನ್

ಡಿಸೆಂಬರ್ 6, 1992ರ ಬೆಳಗ್ಗೆೆ 7 ಗಂಟೆಗೆ ಎದ್ದು ವಾಕಿಂಗ್ ಮಾಡಿ ಕುಳಿತಿದ್ದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ್‌ರಾವ್ ದೈನಂದಿನ ಪತ್ರಿಿಕೆಗಳನ್ನು ಓದುತ್ತಿಿದ್ದರು. ಅಂದು ಎಲ್ಲಾಾ ಪತ್ರಿಿಕೆಗಳಲ್ಲೂ ಸುಮಾರು ಎರಡು ಲಕ್ಷಕ್ಕಿಿಂತ ಅಧಿಕ ವಿಎಚ್‌ಪಿ ಕಾರ್ಯಕರ್ತರು ಉತ್ತರ ಪ್ರದೇಶದ ಆಯೋಧ್ಯೆೆಯ ಬಾಬರಿ ಮಸೀದಿ ಬಳಿ ಜಮಾಯಿಸುತ್ತಿಿದ್ದಾಾರೆಂಬ ಸುದ್ದಿ ತಿಳಿಯಿತು. ಈ ಮೊದಲೇ ತುಸು ಖಿನ್ನತೆಗೆ ಒಳಗಾಗಿದ್ದ ನರಸಿಂಹರಾವ್ ಅವರಿಗೆ ಬರಸಿಡಿಲು ಬಡೆದಂತಾಗಿ ಒಂದೆಡೆ ಕುಳಿತಿರುತ್ತಾಾರೆ. ಏನು ಮಾಡಬೇಕೆಂಬುದು ತೋಚದೆ ಯೋಚಿಸುತ್ತ ಉದ್ವೇಗದಲ್ಲಿಯೇ ತಮ್ಮ ಬೆಳಗಿನ ಚಟುವಟಿಕೆಗಳನ್ನು ಮುಗಿಸುತ್ತಾಾರೆ. ತಮ್ಮ […]

ಮುಂದೆ ಓದಿ

ಟಿವಿ, ಧಾರಾವಾಹಿಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ

ಬಿ.ಎನ್. ಯಳಮಳ್ಳಿ. ಇವತ್ತು ಎಷ್ಟೋೋ ಕುಟುಂಬಗಳಲ್ಲಿ ಮೂಕ ವೈಮನಸ್ಸುಗಳಾಗೋದು, ಎಷ್ಟೋೋ ಮನ, ಮನೆಗಳು ಒಡೆಯುವುದನ್ನು ನೋಡುತ್ತಿಿದ್ದೀವಲ್ಲ. ಇವಕ್ಕೆೆಲ್ಲ ನೇರ ಅಥವಾ ಬಳಸು ಪ್ರೇರಣೆ ಎಂದರೆ, ಟಿವಿ ಧಾರಾವಾಹಿಗಳು...

ಮುಂದೆ ಓದಿ

ಶಿಕ್ಷಣ ಸುಧಾರಣೆಯ ಕಾಯಿದೆಗೆ ಆರ್‌ಟಿಇಗೆ ಹತ್ತು ವರ್ಷ

ದೂರದೃಷ್ಟಿ ಗುರುರಾಜ್ ಎಸ್. ದಾವಣಗೆರೆ, ಪ್ರಾಚಾರ್ಯರು  ಆರರಿಂದ ಹದಿನಾಲ್ಕು ವರ್ಷ ವಯಸ್ಸಿಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಾಯ ಶಿಕ್ಷಣದ ಹಕ್ಕು ನೀಡುವ ಆರ್‌ಟಿಇ-ರೈಟ್ ಟು ಎಜುಕೇಶನ್ ಕಾಯಿದೆ...

ಮುಂದೆ ಓದಿ

ಐಕ್ಯತೆ, ಸಾಮಾಜಿಕ ಸಮಾನತೆಗೆ ಏಕರೂಪ ನಾಗರಿಕ ಸಂಹಿತೆ

ಅಭಿಮತ ಜಗದೀಶ ಮಾನೆ, ಧಾರವಾಡ ವಿವಿ.  ಭಾರತದ ನೇತೃತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡ ನಂತರ ಇಡೀ ಭಾರತದ ದಿಕ್ಕೇ ಬದಲಾಗಿ ಹೊಯಿತು. ದೇಶಕ್ಕೆೆ ಕಂಟಕವಾಗಿದ್ದ ಸಾಕಷ್ಟು ಸಮಸ್ಯೆೆಗಳಿಗೆ...

ಮುಂದೆ ಓದಿ

ಅಕ್ಷರ ಲೋಕಕ್ಕೆ ಪಂಥಗಳು ಅನಿವಾರ್ಯವೇ?

ವಿಪರ್ಯಾಸ ಆನಂದ ಪಾಟೀಲ, ಬೆಳಗಾವಿ  ಭಾರತೀಯ ಸಾಹಿತ್ಯ ಲೋಕ ಇಂದು ಅತ್ಯಂತ ಸಂದಿಗ್ಧ ಸ್ಥಿಿತಿಗೆ ಬಂದು ನಿಂತಿದೆ. ಏಕೆ ಈ ಮಾತು ಹೇಳುತ್ತಿಿದ್ದೇನೆ ಎಂದರೆ, ಮಾನವನ ಹೃದಯವನ್ನು...

ಮುಂದೆ ಓದಿ

ನಾಳೆ ಪರೀಕ್ಷೆ ಬರೆಯುವ ಮಕ್ಕಳಲ್ಲಿ ಎಂತೆಂಥವರಿದ್ದಾರೆ!

ಕೇವಲ ಮೂರು ಗಂಟೆಯ ಪರೀಕ್ಷೆೆಯ ಅಂಕಗಳು ವಿದ್ಯಾಾರ್ಥಿಯ ಜೀವನವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಪಾಲಕರಾದ ನೀವು ಮರೆತು ಮಗುವಿನ ಕ್ರಿಿಯಾಶೀಲತೆಯನ್ನು ತುಳಿದು ಹಾಕಬೇಡಿ. ಒಮ್ಮೆೆ ಸಿಂಗಪುರದ ಶಾಲೆಯ ಪ್ರಾಾಂಶುಪಾಲರು...

ಮುಂದೆ ಓದಿ

ನೂರುಲ್ಲಾ ಮೇಷ್ಟ್ರು… ನೂರೊಂದು ನೆನಪು..!

ಕೆರೆ ಶಾಲೆ ಎಂಬ ವಿಚಿತ್ರ ಹೆಸರಿನ ಶಾಲೆ ನಿಮಗೆ ಗೊತ್ತಾಾ? ಸಾಗರದಲ್ಲಿದೆ. ಅದು ನಾನು ಓದಿದ ಸ್ಕೂಲು. ಯಾವುದೋ ಮೀನುಗಾರಿಕೆ ಕಲಿಸೋ ಶಾಲೆ ಅಂದ್ಕೋೋಬೇಡಿ. ನಮ್ಮೂರಿನ ಗಣಪತಿ...

ಮುಂದೆ ಓದಿ

ಮತಿಯ ಸಾಮರ್ಥ್ಯಕ್ಕೆ ಒತ್ತು ನೀಡಿದ ತೀರ್ಪು

ಪಂಪಾಪತಿ ಹಿರೇಮಠ, ನಿವೃತ್ತ ಸ್ಟೇಟ್ ಬ್ಯಾಾಕ್ ಅಧಿಕಾರಿ, ಧಾರವಾಡ ಮುಖ್ಯ ನ್ಯಾಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರಿಿಂ ಕೋರ್ಟ್‌ನ ಪಂಚಪೀಠ ಮಂಡಳಿಯ ರಾಮಜನ್ಮಭೂಮಿ- ಬಾಬಿರಿ ಮಸೀದಿ ವಿವಾದ...

ಮುಂದೆ ಓದಿ

ಇರುವ ಮೆಡಿಕಲ್ ಕಾಲೇಜುಗಳಿಗೆ ಮೊದಲು ಸೌಲಭ್ಯ ಒದಗಿಸಲಿ

ಅಭಿಪ್ರಾಯ ಡಾ. ಡಿ.ಸಿ.ನಂಜುಂಡ, ಸಹಾಯಕ ಪ್ರಾಾಧ್ಯಾಪಕರು, ಮೈಸೂರು  ಸುಮಾರು ಮೂರು ವರ್ಷಗಳಿಂದ ಇದೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನೂರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ಮೆಡಿಕಲ್...

ಮುಂದೆ ಓದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಸೋಮನಾಥ ಮಂದಿರದ ನೆನಪು!

ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು...

ಮುಂದೆ ಓದಿ