Saturday, 21st September 2024

ಸಮುದಾಯಗಳ ನಡುವೆ ಸೇತುವೆ ಕಟ್ಟುವ ಸಚಿವರು!

 ತುರುವೇಕೆರೆ ಪ್ರಸಾದ್ ಇತ್ತೀಚೆಗೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯ ಸಮರ್ಥ ನಾಯಕರಲ್ಲೊಬ್ಬರಾದ ಎಸ್. ಸುರೇಶ್ ಕುಮಾರ ಸಭಾಪತಿ ಆಗ್ತಾಾರೆ ಅನ್ನೋೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. ಸುರೇಶ್ ಕುಮಾರ ಅಂಥವರು ಸಭಾಪತಿಯೆಂಬ ಉದ್ಭವ/ಉತ್ಸವಮೂರ್ತಿಯಾಗಿ ಕೂರಬಾರದು, ಸಂಪುಟದಲ್ಲೇ ಸಚಿವರಾಗಿ ಇರಬೇಕು ಅನ್ನೋದಕ್ಕೆ ಅವರ ಪ್ರಾಾಮಾಣಿಕತೆ ಮಾತ್ರ ಅಲ್ಲ, ಅವರ ಕಾರ್ಯಕ್ಷಮತೆ, ಅವರ ಉತ್ತರದಾಯಿತ್ವ ಗುಣನೂ ತುಂಬಾನೇ ಮುಖ್ಯವಾಗುತ್ತೆೆ. ಅದಕ್ಕೊೊಂದು ನಿದರ್ಶನ ಇಲ್ಲಿದೆ. ಮಂಗಳವಾರ ಪತ್ರಿಕೆಯೊಂದರಲ್ಲಿ ಕುಣಿಗಲ್ ಸಮೀಪ ಯಡಿಯೂರು ಹೋಬಳಿಗೆ ಸೇರಿದ ಕಾಡಶೆಟ್ಟಿಹಳ್ಳಿ ಎಂಬಲ್ಲಿ ರೈತರು, ಗ್ರಾಾಮಸ್ಥರು, […]

ಮುಂದೆ ಓದಿ

ನಮಗೆ ಬೇಕಿದೆ ಇಂದು ಸ್ಮಾರ್ಟ್ ಹಳ್ಳಿಗಳು

– ಡಾ. ಸಿ.ಜಿ.ರಾಘವೇಂದ್ರ ವೈಲಾಯ 1 ನಮಗೆ ಗ್ರಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆೆಲುಬೇ ಗ್ರಾಮೀಣ ಅರ್ಥ ವ್ಯವಸ್ಥೆೆಯಾಗಿದೆ. 2 ಸರಳ ಜೀವನ, ಕನಿಷ್ಠ ಬಳಕೆ. ಗರಿಷ್ಠ...

ಮುಂದೆ ಓದಿ

ಬಲು ಅಪರೂಪ ನಮ್ಮ ಜೋಡಿ, ಚುನಾವಣೆಗೆ ನಾವು ರೆಡಿ!

ಅಭಿಪ್ರಾಯ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು  ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು. 2005ರಲ್ಲಿ ಅಮೆರಿಕ ಸರಕಾರ...

ಮುಂದೆ ಓದಿ