– ಡಾ. ಸಿ.ಜಿ.ರಾಘವೇಂದ್ರ ವೈಲಾಯ 1 ನಮಗೆ ಗ್ರಾಮ ಸ್ವರಾಜ್ಯ ಬೇಕು. ಭಾರತದ ಬೆನ್ನೆೆಲುಬೇ ಗ್ರಾಮೀಣ ಅರ್ಥ ವ್ಯವಸ್ಥೆೆಯಾಗಿದೆ. 2 ಸರಳ ಜೀವನ, ಕನಿಷ್ಠ ಬಳಕೆ. ಗರಿಷ್ಠ ಉತ್ಪನ್ನ. ಇದು ನಮ್ಮ ಆರ್ಥಿಕ ಚಿಂತನೆಯ ಜಾಡು. ಭಾರತವು ಪರಂಪರಾಗತವಾಗಿ ಹಳ್ಳಿಿಗಳ ದೇಶ. ಕೃಷಿಯೇ ನಮ್ಮಲ್ಲಿ ಬಹುಜನರ 50% ಬದುಕಿಗೆ ಆಧಾರ ಸ್ತಂಭ. 2011ರ ಸಮೀಕ್ಷೆಯ ಪ್ರಕಾರ ದೇಶದ 68.84% ಜನರು ವಾಸಿಸುವುದು ಹಳ್ಳಿಿಗಳಲ್ಲಿ. ಹೀಗಿದ್ದರೂ ಸ್ವಾಾತಂತ್ರ್ಯ ನಂತರದ ಯಾವ ಸರಕಾರಗಳೂ ಗ್ರಾಾಮ ಜೀವನದ ಗುಣಮಟ್ಟ ಆರ್ಥಿಕತೆಯನ್ನು ಕೇಂದ್ರೀಕರಿಸಿ […]
ಅಭಿಪ್ರಾಯ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು ಮೋದಿಯವರ ವಿದೇಶ ಯಾತ್ರೆೆಗಳು ಮತ್ತು ಅಲ್ಲಿಯೇ ನೆಲೆಸಿರುವ ಭಾರತೀಯರೊಡನೆ ಅವರ ಸಂವಾದಗಳು ಹೃದಯಸ್ಪರ್ಶಿ ಮಾತ್ರವಲ್ಲ, ಅವರ್ಣನೀಯವೂ ಹೌದು. 2005ರಲ್ಲಿ ಅಮೆರಿಕ ಸರಕಾರ...