Wednesday, 23rd October 2024

ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ; ಸಂಸದೀಯ ಸಮಿತಿಗಳ ಸಭೆ ತಯಾರಿ ಪರಿಶೀಲಿಸಿದ ನಾಯ್ಡು

ನವದೆಹಲಿ ಲಾಕ್ ಡೌನ್ 4.0 ಸಡಿಲಿಕೆ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಇಲಾಖೆಗಳ ಆಧಾರಿತ ಸಂಸದೀಯ ಸ್ಥಾಯಿ ಸಮಿತಿಗಳ ನಿಯಮಿತ ಸಭೆಗಳ ತಯಾರಿಗಳನ್ನು ಪರಿಶೀಲಿಸಿದರು. ಓಂ ಬಿಲರ್ಆ ಅವರು ಉಪರಾಷ್ಟ್ರಪತಿ ಭವನದಲ್ಲಿ ನಾಯ್ಡು ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. […]

ಮುಂದೆ ಓದಿ

ಸಣ್ಣ ಕೈಗಾರಿಕೆಗಳಿಗೆ ನೆರವಾಗಲು ಹೊಸ ಸಾಲ ಸಂಸ್ಥೆಗಳ ಸ್ಥಾಪನೆ – ಗಡ್ಕರಿ

ನವದೆಹಲಿ ಸಣ್ಣ ಕೈಗಾರಿಕೆಗಳಿಗೆ ಆರ್ಥಿಕವಾಗಿ ನೆರವಾಗಲು ಹೊಸ ಸಾಲ ಒದಗಿಸುವ ಸಂಸ್ಥೆಗಳ ಸ್ಥಾಪನೆ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ...

ಮುಂದೆ ಓದಿ

ಕರೋನಾ ನಿಯಂತ್ರಣಕ್ಕೆೆ ಶೀಘ್ರ ಲಸಿಕೆ: ಹರ್ಷವರ್ಧನ್

ದೆಹಲಿ: ದೇಶಾದ್ಯಂತ ಕರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೀಗ ಕರೋನಾಗೆ ನಾಲ್ಕು ಲಸಿಕೆ ದೇಶದಲ್ಲಿ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಹಂತಕ್ಕೆ ತಲುಪಲಿದೆ ಎಂದು ಕೇಂದ್ರ ಆರೋಗ್ಯ ಸಚಿವ...

ಮುಂದೆ ಓದಿ

ವಿಮಾನದಲ್ಲಿ ಏಕಾಂಗಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ಬಂದ ಐದರ ಪೋರ

ಬೆಂಗಳೂರು ಲಾಕ್ ಡೌನ್ ನಂತರ ದೆಹಲಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಪೋರನೋರ್ವ ಏಕಾಂಗಿಯಾಗಿ ಪ್ರಯಾಣ ಬೆಳೆಸಿ ತಾಯಿ ಮಡಿಲು ಸೇರಿದ್ದಾನೆ. ಕೊರೊನಾ ಭೀತಿ...

ಮುಂದೆ ಓದಿ

2 ತಿಂಗಳ ಬಳಿಕ ದೇಶೀಯ ವಿಮಾನ ಸೇವೆ ಆರಂಭ

ದೆಹಲಿ: ಕರೋನಾ ನಿಯಂತ್ರಿಸಲು ಆರೋಗ್ಯ ಸಚಿವಾಲಯ ಹೊರಡಿಸಿದ ತಡೆಗಟ್ಟುವ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಸ್ಥಗಿತಗೊಳಿಸಲಾಗಿದ್ದ ದೇಶೀಯ ವಿಮಾನ ಸೇವೆ ಎರಡು ತಿಂಗಳ ನಂತರ ಸೋಮವಾರ ಪುನರಾರಂಭಗೊಂಡಿವೆ. ಮೊದಲ ವಿಮಾನ...

ಮುಂದೆ ಓದಿ

ಈದ್ ಉಲ್ ಫಿತರ್ ಶುಭಾಷಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನತೆಗೆ ಈದ್ ಉಲ್ ಫಿತರ್‌ನ ಶುಭ ಕೋರಿದರು. ರಾಷ್ಟ್ರಪತಿ ಕೋವಿಂದ್ ಈದ್...

ಮುಂದೆ ಓದಿ

ಕರೋನಾ 2021 ಆಸ್ಕರ್ ಮುಂದೂಡಿಕೆ ಸಾಧ್ಯತೆ ಲಾ

ಲಾಸ್ ಏಂಜಲೀಸ್: ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಆಸ್ಕರ್ ಪ್ರಶಸ್ತಿ ಪ್ರಧಾನ ಮುಂದೂಡಬಹುದು ಎಂದು ತಿಳಿಸಲಾಗಿದೆ. ಅಕಾಡೆಮಿಕ್ ಆಫ್ ಮೋಷನ್ ಪಿಕ್ಚರ್ ಆರ್ಟ್‌ಸ್‌ ಅಂಡ್ ಸೈನ್ಸಸ್ 2012 ಫೆ...

ಮುಂದೆ ಓದಿ

ಉಗ್ರರ ವಿರುದ್ದ ಕಾರ್ಯಾಚರಣೆ: 20 ತಾಲಿಬಾನಿಗಳು ಬಲಿ

ಕಾಬೂಲ್: ಆಫ್ಘಾನಿಸ್ತಾನದ ದಕ್ಷಿಣ ಹೆಲ್ಮಂಡ ಪ್ರಾಾಂತ್ಯ, ಉತ್ತರ ಬಾಲ್‌ಖ್‌ ಮತ್ತು ಜವ್ಜನ್ ಪ್ರಾಾಂತ್ಯಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದು, 30 ಮಂದಿ...

ಮುಂದೆ ಓದಿ

ಫಿಲಿಪೈನ್‌ಸ್‌‌ನಲ್ಲಿ 13 ಸಾವಿರ ದಾಟಿದ ಕರೋನಾ

ದೆಹಲಿ: ಫಿಲಿಪೈನ್‌ಸ್‌‌ನಲ್ಲಿ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ದೇಶದಲ್ಲಿ ಒಟ್ಟು ಕರೋನಾ ಸೋಂಕು ಪೀಡಿತರ ಸಂಖ್ಯೆ 13 ಸಾವಿರ ದಾಟಿದೆ. ಬುಧವಾರ ಆರೋಗ್ಯ ಇಲಾಖೆ ಬಿಡುಗಡೆ...

ಮುಂದೆ ಓದಿ

ಭಾರತದಲ್ಲಿ 1 ಲಕ್ಷದತ್ತ ಸೋಂಕಿತರ ಸಂಖ್ಯೆ

ಮುಂಬೈ: ವಿನಾಶಕಾರಿ ಕರೋನಾ ಆಕ್ರಮಣದ ತೀವ್ರತೆ ದೇಶದಲ್ಲಿ ಮೂರು ಪಟ್ಟಿಗಿಂತಲೂ ಹೆಚ್ಚಾಗುತ್ತಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ನಾಲ್ಕನೇ ಹಂತದ ಲಾಕ್‌ಡೌನ್ ಸೋಮವಾರದಿಂದ  ಜಾರಿಗೆ ಬಂದಿದ್ದು, ಇದರ ಬೆನ್ನಲೇ ಆತಂಕಕಾರಿ...

ಮುಂದೆ ಓದಿ