Saturday, 21st September 2024

2001ರ ಸಂಸತ್‌ ದಾಳಿ: ವೀರ ಹುತಾತ್ಮರ ತ್ಯಾಗ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್‌

ನವದೆಹಲಿ: ಸಂಸತ್‍ನ ಮೇಲೆ ದಾಳಿಯ ವೇಳೆ, ಕೆಚ್ಚೆದೆಯಿಂದ ಹೋರಾಡಿ ಜೀವ ಅರ್ಪಿಸಿದ ವೀರ ಹುತಾತ್ಮರ ತ್ಯಾಗವನ್ನು ದೇಶ ಸ್ಮರಿಸುತ್ತದೆ ಎಂದು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹೇಳಿದ್ದಾರೆ. 2001ರಲ್ಲಿ ಇದೇ ದಿನ ಐವರು ಪಾಕ್ ಮೂಲದ ಉಗ್ರರು ಸಂಸತ್ ಭವನದ ಒಳಗೆ ನುಗ್ಗಲು ಪ್ರಯತ್ನಿಸಿದಾಗ 8 ರಕ್ಷಣಾ ಪಡೆ ಸಿಬ್ಬಂದಿ ಜೀವವನ್ನು ಲೆಕ್ಕಿಸದೆ ಹೋರಾಡಿ ಅನೇಕ ಜೀವಿಗಳನ್ನು ರಕ್ಷಿಸಿದರು. ಅದರಿಂದ ಭಾರೀ ವಿಧ್ವಂಸಕ ಕೃತ್ಯ ತಪ್ಪಿತು ಎಂದು ತಿಳಿಸಿದ್ದಾರೆ. ಇಡೀ ದೇಶ ಅವರಿಗೆ ನಮಿಸುತ್ತದೆ ಎಂದು ಹೇಳಿದ್ದಾರೆ. ಪ್ರಧಾನಿ […]

ಮುಂದೆ ಓದಿ

ಟಿವಿ ರೇಟಿಂಗ್ ದುರ್ಬಳಕೆ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಬಂಧನ

ಮುಂಬೈ: ಟಿವಿ ರೇಟಿಂಗ್ ದುರ್ಬಳಕೆ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿ ಅವರನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಇದೇ...

ಮುಂದೆ ಓದಿ

ಚಿತ್ತೋರ್​ಗಢ ಅಪಘಾತದಲ್ಲಿ ಏಳು ಸಾವು: ಪ್ರಧಾನಿ ಮೋದಿ ಸಂತಾಪ

ಜೈಪುರ: ಟ್ರಕ್​- ಜೀಪ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಮೃತಪಟ್ಟ ಘಟನೆಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿತ್ತೋರ್​ಗಢದ ನಿಕುಂಭ್​ನಲ್ಲಿ...

ಮುಂದೆ ಓದಿ

ಟ್ರಕ್‌, ಕ್ರೂಸರ್‌ ನಡುವೆ ಭೀಕರ ಅಪಘಾತ: ಏಳು ಮಂದಿ ಸಾವು

ಚಿತ್ತೋರ್‌ಗಢ : ಓವರ್ ಟೇಕ್ ಮಾಡುವ ಭರದಲ್ಲಿ ಟ್ರಕ್‌, ಕ್ರೂಸರ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಸಮೀಪದ...

ಮುಂದೆ ಓದಿ

ಒಂದೇ ಕಿಡ್ನಿ: ಅಂಜದೇ ಪದಕ ಗೆದ್ದಿದ್ದ ಅಂಜು

ವಿಶೇಷ ವರದಿ: ವಿರಾಜ್‌ ಕೆ.ಅಣಜಿ ವಾರದ ತಾರೆ ಅಂಜು ಬಾಬಿ ಜಾರ್ಜ್‌ ದೇಹಕ್ಕೆ ದಣಿವೇ ಆಗುವಂತಿಲ್ಲ ಎಂದು ವೈದ್ಯರು ಹೇಳಿರುವಾಗ, ದೇಹವನ್ನೇ ದಿನನಿತ್ಯ ದಂಡಿಸಬೇಕಾದ ಯಜ್ಞ ಮಾಡುವ...

ಮುಂದೆ ಓದಿ

ಗುರುವಾಯೂರ್ ಶ್ರೀಕೃಷ್ಣ ದೇವಾಲಯ ಎರಡು ವಾರ ಬಂದ್

ತ್ರಿಶೂರ್: ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯವನ್ನು ಎರಡು ವಾರಗಳ ಮಟ್ಟಿಗೆ ಬಂದ್ ಮಾಡಲಾಗುತ್ತಿದೆ. ದೇವಾಲಾಯದ ಸುತ್ತ ಮುತ್ತಲಿನ ಪ್ರದೇಶವನ್ನು ಕೋವಿಡ್ 19...

ಮುಂದೆ ಓದಿ

ಪಂಜಾಬ್ ರಾಜ್ಯದಲ್ಲಿ ಜ.1 ರವರೆಗೆ ರಾತ್ರಿ ಕರ್ಪ್ಯೂ

ಪಂಜಾಬ್ : ಕೊರೋನಾ ಸೋಂಕಿನ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ, ಪಂಜಾಬ್ ರಾಜ್ಯದಲ್ಲಿ ಜನವರಿ 1 ರವರೆಗೆ ರಾತ್ರಿ ಕರ್ಪ್ಯೂ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್...

ಮುಂದೆ ಓದಿ

ಕಲ್ಲು ತೂರಾಟ ಪ್ರಕರಣ: ಮೂವರ ವಿರುದ್ದ ಎಫ್‌ಐಆರ್‌

ಕೋಲ್ಕತ್ತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮೇಲೆ ಎಫ್ ಐಆರ್ ದಾಖಲಿಸಿ, ಏಳು ಮಂದಿಯನ್ನು...

ಮುಂದೆ ಓದಿ

ನಡ್ಡಾ ಬೆಂಗಾವಲು ವಾಹನಕ್ಕೆ ಕಲ್ಲು ತೂರಾಟ: ಡಿಜಿಪಿ, ಮುಖ್ಯ ಕಾರ್ಯದರ್ಶಿಗೆ ಸಮನ್ಸ್ ಜಾರಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ನಾಯಕರ ಹಲವು ವಾಹನಗಳ ಮೇಲೆ ಕಲ್ಲು, ಇಟ್ಟಿಗೆಗಳಿಂದ ದಾಳಿ ನಡೆಸಿದ್ದ ಘಟನೆಗೆ...

ಮುಂದೆ ಓದಿ

ವೇದಗಳ ಕಾಲದಿಂದಲೂ ದೇಶದಲ್ಲಿ ಮಾನವ ಹಕ್ಕು ಅಸ್ತಿತ್ವದಲ್ಲಿದೆ: ನಿತ್ಯಾನಂದ ರಾಯ್‌

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವು ಗುರುವಾರ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸ್ವತಂತ್ರ ಖಾತೆ...

ಮುಂದೆ ಓದಿ