Thursday, 19th September 2024

IND vs BNG

IND vs BNG: ಬಾಂಗ್ಲಾ ಮಣಿಸಲು ರೆಡ್‌ ಪಿಚ್‌ ನಿರ್ಮಿಸಿದ ಭಾರತ

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ(IND vs BNG) ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಭಾರತ ತಂಡ ಸಜ್ಜಾಗಿದೆ. ಇತ್ತಂಡಗಳ ನಡುವಣ ಮೊದಲ ಟೆಸ್ಟ್‌ ಸೆಪ್ಟೆಂಬರ್‌ 19ರಿಂದ ಚೆನ್ನೈಯ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ(M.A. Chidambaram Stadium) ಆರಂಭಗೊಳ್ಳಲಿದೆ. ಈಗಾಗಲೇ ಭಾರತೀಯ ಆಟಗಾರರು ಅಭ್ಯಾಸ ಕೂಡ ಶುರುಮಾಡಿದ್ದಾರೆ. ಈ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್‌ನಲ್ಲಿ(Red soil) ನಡೆಯಲಿದೆ ಎಂದು ತಿಳಿದುಬಂದಿದೆ. ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡದ ಮೇಲುಗೈಗೆ ಅನುಕೂಲಕರ ಎನಿಸುವಂಥ ಕೆಂಪು ಮಣ್ಣಿನ ಪಿಚ್​ ಸಿದ್ಧಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. […]

ಮುಂದೆ ಓದಿ

Mohammed Shami

Mohammed Shami: ಕಮ್‌ಬ್ಯಾಕ್‌ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಶಮಿ

Mohammed Shami: ನಾನು ಸ್ವಲ್ಪ ಸಮಯದಿಂದ ಕ್ರಿಕೆಟ್‌ನಿಂದ ಹೊರಗುಳಿದಿದ್ದೇನೆ ಎಂದು ನನಗೆ ತಿಳಿದಿದೆ. ನಾನು ತಂಡಕ್ಕೆ ಪುನರಾಗಮನ ಮಾಡಲು ಯಾವುದೇ ನಿರ್ದಿಷ್ಟ ಸರಣಿಯನ್ನು ಗುರಿಯಾಗಿಸಿಕೊಂಡಿಲ್ಲ. ಸದ್ಯ ನಾನು...

ಮುಂದೆ ಓದಿ

Match-fixing in Pakistan

Pakistan Super League : ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌

ಬೆಂಗಳೂರು ; ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಭ್ರಷ್ಟಾಚಾರ ನಿಗ್ರಹ ಘಟಕದ (ACU) ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಕ್ರಿಕೆಟ್ ಲೀಗ್‌ಗಳಲ್ಲ ನಡೆಯುತ್ತಿರುವ ಮ್ಯಾಚ್ ಫಿಕ್ಸಿಂಗ್‌ ಬಗ್ಗೆ ಆತಂಕ...

ಮುಂದೆ ಓದಿ

Dodda Ganesh

Dodda Ganesh : ಕೀನ್ಯಾ ತಂಡದ ಕೋಚ್‌ ಆಗಿ ಒಂದೇ ತಿಂಗಳಲ್ಲಿ ವಜಾಗೊಂಡ ದೊಡ್ಡ ಗಣೇಶ್‌

ನವದೆಹಲಿ: ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ದೊಡ್ಡ ಗಣೇಶ್ (Dodda Ganesh) ಅವರನ್ನು ಕ್ರಿಕೆಟ್ ಆಗಸ್ಟ್...

ಮುಂದೆ ಓದಿ

Ananya Panday
Ananya Panday : ಅನನ್ಯಾ ಪಾಂಡೆಗೆ ರಿಯಾನ್ ಪರಾಗ್‌ಗಿಂತ ವಿರಾಟ್‌ ಕೊಹ್ಲಿಯೇ ಫೇವರಿಟ್‌

ಬೆಂಗಳೂರು: ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ತಮ್ಮ ಸಾರ್ವಕಾಲಿಕ ನೆಚ್ಚಿನ ಕ್ರೀಡಾಪಟು ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಚಲನಚಿತ್ರಗಳ ನಾಯಕ ನಟಿ ಮತ್ತು ಚಂಕಿ ಪಾಂಡೆ...

ಮುಂದೆ ಓದಿ

MS Dhoni
ಅಂದು ಧೋನಿ ತೋರಿದ ವರ್ತನೆಯಿಂದ ತಂಡದ ಮೀಟಿಂಗ್ ಕೂಡ ನಡೆಯಲಿಲ್ಲ; ಯಾವುದು ಆ ಘಟನೆ?

MS Dhoni: ಶಾಂತ ರೀತಿಯ ಧೋನಿಯನ್ನು ಈ ರೀತಿ ಕಂಡು ಉಳಿದ ಕ್ರಿಕೆಟಿಗರು ಹಾಗೂ ನಾನು, ಮಾಹಿಯನ್ನು ಮಾತನಾಡಿಸಲು ಹೆದರಿದೆವು. ಇಡೀ ದಿನ ನಾವು ಯಾರು ಕೂಡ...

ಮುಂದೆ ಓದಿ

IND vs PAK 'Bowl-Out'
IND vs PAK ‘Bowl-Out’: ಭಾರತ-ಪಾಕ್‌ ‘ಬೌಲ್‌ ಔಟ್‌’ಗೆ ತುಂಬಿತು 17 ವರ್ಷ; ಹೇಗಿತ್ತು ಆ ರೋಚಕ ಪಂದ್ಯ?

IND vs PAK 'Bowl-Out': ಧೋನಿ ಅವರ ಶಾಂತ ನಾಯಕತ್ವ ಮತ್ತು ಬುದ್ಧಿವಂತಿಕೆಯ ನಿರ್ಧಾರ ಇಲ್ಲಿ ಯಶಸ್ಸು ಕಂಡಿತ್ತು. ಅನುಭವಿ ಬೌಲರ್‌ಗಳಿಗೆ ಧೋನಿ ಚೆಂಡು ನೀಡದೆ ಬ್ಯಾಟರ್‌...

ಮುಂದೆ ಓದಿ

IND vs BAN
IND vs BNG: ಚೆಪಾಕ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ ಕೊಹ್ಲಿ, ಬುಮ್ರಾ

IND vs BNG: ಗಂಭೀರ್‌ ಕೋಚಿಂಗ್‌ನಲ್ಲಿ ಆಡುತ್ತಿರುವ ಮೊದಲ ತವರು ಸರಣಿ ಇದಾಗಿದೆ. ಕಳೆದ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಸೋಲು ಕಂಡು ಅವಮಾನ ಎದುರಿಸಿತ್ತು....

ಮುಂದೆ ಓದಿ

Viral News
Viral News: ತಂದೆ ಹುಲಿ ಬೇಟೆಯಾಡಿ ರಕ್ತ ಮುಖಕ್ಕೆ ಹಚ್ಚಿದ್ದರು ಎಂದ ಟೀಮ್‌ ಇಂಡಿಯಾದ ಮಾಜಿ ವೇಗಿ

Viral News: ಯೋಗರಾಜ್​ ಸಿಂಗ್​ ಅವರು ಭಾರತ ತಂಡದ ಪರ 6 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. ಕ್ರಿಕೆಟಿಗನಾಗಿ ಹೆಚ್ಚು ಖ್ಯಾತಿ ಗಳಿಸದ ಅವರು ಮಾರ್ಗದರ್ಶನದಲ್ಲಿ ಉತ್ತಮ ಹೆಸರು...

ಮುಂದೆ ಓದಿ

Afghanistan cricket
Afghanistan cricket: ಆಫ್ಘನ್‌ನಲ್ಲಿ ಕ್ರಿಕೆಟ್‌ ಬ್ಯಾನ್‌ ಮಾಡಲು ಮುಂದಾದ ತಾಲಿಬಾನ್!

Afghanistan cricket: ಇಟಲಿಯ ಮೊನ್ಫಾಲ್ಕೋನ್ ನಗರದಲ್ಲಿ ಈಗಾಗಲೇ ಕ್ರಿಕೆಟ್ ನಿಷೇಧಿಸಲಾಗಿದೆ. ಅಲ್ಲದೇ ಕ್ರಿಕೆಟ್ ಆಡಿದ್ದೇ ಆದಲ್ಲಿ 10,000ರೂ. ದಂಡವನ್ನು ವಿಧಿಸುವದಾಗಿ ಆದೇಶ...

ಮುಂದೆ ಓದಿ