ಚಿಕ್ಕಬಳ್ಳಾಪುರ : ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಪ್ರಧಾನವಾಗಿದೆ.ಹಳ್ಳಿಯಿಂದ ದಿಲ್ಲಿಯವರೆಗೆ ಇರುವ ಸಮಸ್ತ ಮಹಿಳಾ ಸಮುದಾಯದ ಸಬಲೀಕರಣಕ್ಕೆ ಆಧ್ಯತೆ ನೀಡಿದಾಗ ಮಾತ್ರವೇ ದೇಶವು ಅಭಿವೃದ್ದಿಯತ್ತ ಸಾಗಲಿದೆ ಎಂದು ಹಳ್ಳಿಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟ ರೋಣಪ್ಪ ತಿಳಿಸಿದರು. ನಗರದ ಹಳೇಪೇಟೆ ಬೀದಿಯಲ್ಲಿರುವ ರೈತಸಂಘದ ಕಚೇರಿಯಲ್ಲಿ ನಡೆದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ ದರು. ಭಾರತ ದೇಶದ ಬಹುಸಂಖ್ಯಾತರಾಗಿರುವ ಮಹಿಳಾ ವರ್ಗವನ್ನು ಆಳುವ ವ್ಯವಸ್ಥೆ ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆಯೇ ವಿನಃ ಅವರ ಪುರೋಭಿವೃದ್ದಿಗೆ, ಅಂಬೇಡ್ಕರ್ ಸಂವಿಧಾನದಲ್ಲಿ […]
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರವೊಂದರಲ್ಲಿಯೇ ೨೨ ಸಾವಿರ ನಿವೇಶನ ನೀಡುವುದಾಗಿ ಗ್ರಾಮಸಭೆಗಳ ಮೂಲಕ ಪ್ರಚಾರ ಪಡೆಯುತ್ತಿರುವ ಸಚಿವ ಸುಧಾಕರ್ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ. ಚುನಾವಣೆ ಸಮಯದಲ್ಲಿ ಭೂಮಿ ಪರಿವರ್ತನೆ...
ಸುಧಾಕರ್ ಸೇರಿದಂತೆ ಸ್ವತಃ ಸಿ.ಎಂ.ಬಸವರಾಜ ಮೊಮ್ಮಾಯಿ ಅವರೇ ಬಿಜೆಪಿಗೆ ಕರೆದದ್ದು ನಿಜ ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಜನತೆ ನಿತ್ಯವೂ ಪ್ರೀತಿಯಿಂದ ಇಲ್ಲಿ ಸ್ಪರ್ಧೆ...
ಚಿಕ್ಕಬಳ್ಳಾಪುರ : ಯಾವುದೇ ವ್ಯಕ್ತಿಗಳು ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಹಾಗೂ ಪೊಲೀಸ್...
ಚಿಕ್ಕಬಳ್ಳಾಪುರ:ಮಾತೃಭಾಷಾಭಿಮಾನ ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತಾಲೂಕು ಕಸಾಪ ಕಾರ್ಯದರ್ಶಿ ಸುಶೀಲ್ ಮಂಜುನಾಥ್ ತಿಳಿಸಿದರು. ತಾಲ್ಲೂಕು ಕಸಾಪ ಮಂಗಳವಾರ ಜಿಲ್ಲಾ ನಂದಿ ರಂಗಮಂದಿರದ ಕಛೇರಿಯಲ್ಲಿ ಏರ್ಪಡಿ ಸಿದ್ದ...
ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲ್ಲೂಕು ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ಅವರ ಪತಿ ಬಿಜೆಪಿ ಮುಖಂಡ ಜಿ.ಆರ್.ರಾಜಶೇಖರ್ ಅವರು ದೌರ್ಜನ್ಯ ನಡೆಸುತ್ತಿದ್ದಾರೆ. ಪತ್ನಿಯ ಅಕಾರವನ್ನು ತಾವು ಚಲಾಯಿಸುತ್ತಿದ್ದಾರೆ...
ಚಿಕ್ಕಬಳ್ಳಾಪುರ: ನಿವೃತ್ತ ಸರ್ಕಾರಿ ನೌಕರರಿಗೆ ಫೆ.೧೩ರಿಂದ ೧೫ ಮತ್ತು ಫೆ.೧೭ರಿಂದ ೧೮ ರವರೆಗೆ ನಗರದ ಅನನ್ಯ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಯುತ್ತದೆ. ನಿವೃತ್ತರು ಸದ್ಬಳಕೆ ಮಾಡಿಕೊಳ್ಳಬೇಕು...
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸಿನ ಉಲ್ಲಾಸ ಹೆಚ್ಚುತ್ತದೆ ಎಂದು ಪಂಚಗಿರಿ ಮತ್ತು ಕೆ ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ವಿ....
ಚಿಕ್ಕಬಳ್ಳಾಪುರ: ಶೈಕ್ಷಣಿಕ ಪರಿಸರದಲ್ಲಿ ಬೇಧ ಭಾವ ತೋರದೆ ನಿಜವಾದ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಭವಿಷ್ಯದ ಭಾರತ ಬೆಳಗಲಿದೆ ಎಂದು ಬಿ.ಜಿ.ಎಸ್ ವರ್ಲ್ಡ್ ಶಾಲೆಯ ಪ್ರಾಂಶುಪಾಲ ಡಾ. ರಂಜಿತ್...
ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿ ಸಿದ ೨೦೨೩-೨೪ನೇ ಸಾಲಿನ ಬಡ್ಜೆಟ್ ದೇಶದ ಅಭಿವೃದ್ಧಿಗೆ ಒತ್ತು...