Monday, 28th October 2024

ಸಾವಯವ ಗೊಬ್ಬರ ಬಳಕೆ ಬಗ್ಗೆ ರೈತರಿಗೆ ಅರಿವು ಮೂಡಿಸಿದ ಕೃಷಿ ವಿವಿ ವಿದ್ಯಾರ್ಥಿಗಳು

ಶಿಡ್ಲಘಟ್ಟ: ಯೂರಿಯಾ ಡಿಎಪಿ ಕಾಂಪ್ಲೆಕ್ಸ್ ಇತ್ಯಾದಿ ರಸಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರ ಬಳಸುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ರೈತರು ಮುಂದಾಗಬೇಕು ಎಂದು ರೇಷ್ಮೆ ಕೃಷಿ ವಿಶ್ವವಿದ್ಯಾ ಲಯದ ವಿದ್ಯಾರ್ಥಿಗಳು ತಿಳಿಸಿಕೊಟ್ಟರು. ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾವಯವ ಕೃಷಿ ಬಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಅರಿವು ಮೂಡಿಸಿ ಮಾತನಾಡಿದರು ವಿದ್ಯಾರ್ಥಿಗಳು ಹಸಿರು ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ತಯಾರಿಸುವುದು ಹೇಗೆ ಹಾಗೂ ಅದರ ಮಹತ್ವವನ್ನು ತಿಳಿಸಿದರು.ಹಾಗೆಯೇ ಸಾವಯವ ಗೊಬ್ಬರ ತಯಾರಿಸುವುದು ಹೇಗೆ […]

ಮುಂದೆ ಓದಿ

ಶೇಟ್‌ದಿನ್ನೆ ಬಳಿ ಲಾರಿ ಟಾಟಾ ಸುಮೋ ನಡುವೆ ಭೀಕರ ಅಪಘಾತ 3 ಸಾವು 4 ಮಂದಿ ಆಸ್ಪತ್ರೆ ಪಾಲು

ಕೋಲಾರದಿಂದ ಪೆನುಗೊಂಡಕ್ಕೆ ತೆರಳುವ ವೇಳೆ ಚಿಕ್ಕಬಳ್ಳಾಪುರ ಬಳಿ ನಡೆದ ಈ ದುರ್ಘಟನೆ ಚಿಕ್ಕಬಳ್ಳಾಪುರ: ತಾಲೂಕಿನ ಶೆಟ್ ದಿನ್ನೆ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾನುವಾರ ನಡೆದ...

ಮುಂದೆ ಓದಿ

ರಾಷ್ಟ್ರೀಯ ಹೆದ್ದಾರಿಗಾಗಿ ಕಟ್ಟಡ ತೆರವು ಮಾಡುವಾಗ ಛಾವಣಿ ಕುಸಿದು ಕಾರ್ಮಿಕ ಸಾವು

ಚಿಕ್ಕಬಳ್ಳಾಪುರದಲ್ಲಿ ರಸ್ತೆ ಅಗಲೀಕರಣ ಸಮಯದಲ್ಲಿ ಈ ದುರಂತ ಚಿಕ್ಕಬಳ್ಳಾಪುರ ನಗರದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಸ್ತೆ ಅಗಲೀಕರಣದ ಕೆಲಸ ಕಳೆದ ಒಂದು ವಾರದಿಂದ ಭರದಿಂದ...

ಮುಂದೆ ಓದಿ

BJP MP Dr K Sudhakar: ರೇಷ್ಮೆ ಬೆಳೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಉತ್ತಮ ಬೆಲೆ ನೀಡುವಂತೆ ಕೇಂದ್ರಕ್ಕೆ ಸಂಸದ ಡಾ.ಕೆ.ಸುಧಾಕರ್ ಮನವಿ

ಕಾಂಗ್ರೆಸ್ ಸರ್ಕಾರದಿಂದ ಓಲೈಕೆ ರಾಜಕಾರಣಕ್ಕಾಗಿಯೇ ಗಣೇಶೋತ್ಸವಕ್ಕೆ ಸರ್ಕಾರದಿಂದ ಅಡ್ಡಿಪಡಿಸ ಲಾಗುತ್ತಿದೆ ಚಿಕ್ಕಬಳ್ಳಾಪುರ: ರೇಷ್ಮೆ ಬೆಳೆಗಾರರನ್ನು ಮಧ್ಯವರ್ತಿಗಳು ಶೋಷಿಸುತ್ತಿದ್ದು, ರೈತರಿಗೆ ಸರಿಯಾದ ದರ ದೊರೆಯು ತ್ತಿಲ್ಲ. ಈ ಸಮಸ್ಯೆಯನ್ನು...

ಮುಂದೆ ಓದಿ

Chikkaballapur News: ಸಂಸ್ಕೃತಭಾಷೆ ಭಾರತೀಯ ಭಾಷೆಗಳ ತಾಯಿಯಿದ್ದಂತೆ-ಅಶ್ವತ್ಥ್‌ ನಾರಾಯಣ ಅಭಿಮತ

ಚಿಕ್ಕಬಳ್ಳಾಪುರ: ಸಂಸ್ಕೃತ ಭಾಷೆ ಭಾರತೀಯ ಭಾಷೆಗಳ ತಾಯಿಯಿದ್ದಂತೆ ಎಂದು ಭಾರತೀ ವಿದ್ಯಾಸಂಸ್ಥೆ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಶ್ವತ್ಥನಾರಾಯಣ ತಿಳಿಸಿದರು. ನಗರದ ಭಾರತಿ ವಿದ್ಯಾ ಸಂಸ್ಥೆ ಆವರಣರುವ ಇಂದು ಸಂಸ್ಕೃತ...

ಮುಂದೆ ಓದಿ

Minister Krishna Byre Gowda: ಪಹಣಿ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಜೋಡಿ ಗ್ರಾಮಗಳ ರೈತರು; ದಶಕಗಳ ಕನಸು ನನಸಾದ ತೃಪ್ತಿಯಿದೆ -ಕೃಷ್ಣಬೈರೇಗೌಡ

ಜಿಲ್ಲೆಯ 28 ಗ್ರಾಮಗಳ 12503 ಎಕರೆ ಜಮೀನಿಗೆ ೫,೮೧೨ ಪಹಣಿ ಸಿದ್ಧ;೧,೮೩೦ ರೈತರಿಗೆ ಪಹಣಿ ಹಸ್ತಾಂತರ ಚಿಕ್ಕಬಳ್ಳಾಪುರ: ದಶಕಗಳ ರೈತರ ಕಷ್ಟಗಳಿಗೆ ಸ್ಪಂಧಿಸಿದ, ಅವರ ಕಷ್ಟಪರಿಹಾರ ಮಾಡಿದ...

ಮುಂದೆ ಓದಿ

Minister Dr M C Sudhakar: ಅಕ್ಟೋಬರ್ 2ಕ್ಕೆ ಗಾಂಧಿ ಭವನ ಲೋಕಾರ್ಪಣೆ-ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ ಸುಧಾಕರ್

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನವನ್ನು ಇದೇ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಲೋಕಾರ್ಪಣೆ ಮಾಡಲು ಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ...

ಮುಂದೆ ಓದಿ

Young India School: ಸಾಧನೆ ಮಾಡಲು ಆಸಕ್ತಿ ಮತ್ತು ಗುರಿ ಸಾಧಿಸ ಬೇಕೆಂಬ ಛಲ ಇರಬೇಕು-ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕ ಪ್ರೊ.ಡಿ.ಶಿವಣ್ಣ

ಬಾಗೇಪಲ್ಲಿ: ಕೃಷಿ, ಕ್ರೀಡೆ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆಸಕ್ತಿ ಮತ್ತು ಗುರಿ ಸಾಧಿಸಬೇಕೆಂಬ ಛಲ ಇರಬೇಕು ಎಂದು ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕರಾದ...

ಮುಂದೆ ಓದಿ

Chikkaballapur News: ರಾಧಾಕೃಷ್ಣನ್ ಆದರ್ಶ ಗುರುಪರಂಪರೆಗೆ ಮಾದರಿಯಾಗಲಿ-ಬಿಇಒ ವೆಂಕಟೇಶಪ್ಪ

ಬಾಗೇಪಲ್ಲಿ: ಸಮಾಜದ ಒಳ್ಳೆಯದನ್ನು ಬಯಸುವ ಶಿಕ್ಷಕರಿಗೆ ಹಲವಾರು ಸವಾಲು, ಸಮಸ್ಯೆಗಳು ಎದುರಾದರೂ ದೇಶದ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಕರು ಅಕ್ಷರ ಕ್ರಾಂತಿ ಬಿತ್ತುವ ಕೆಲಸವನ್ನು ನಿಲ್ಲಿಸಬಾರದು ಎಂದು ಡಾ.ಎಸ್.ರಾಧ...

ಮುಂದೆ ಓದಿ

Chickballappur News: ಭ್ರಷ್ಟ ಕಾಂಗ್ರೆಸ್ ಮುಕ್ತ ಗೊಳಿಸಿ ಬಿಜೆಪಿ ಗೆಲ್ಲಿಸಲು ಸದಸ್ಯತ್ವ ಮಾಡಿಸಿ-ಸಿ.ಮುನಿರಾಜು ಕರೆ

ಬಾಗೇಪಲ್ಲಿ : ಭ್ರಷ್ಟ ಕಾಂಗ್ರೆಸ್ ಪಕ್ಷದಿಂದ ಬಾಗೇಪಲ್ಲಿ ಕ್ಷೇತ್ರವನ್ನು ಮುಕ್ತಗೊಳಿಸಿ ಅಭಿವೃದ್ದಿಯತ್ತ ಕೊಂಡೋಯ್ಯ ಬೇಕಾದರೆ ಬಿಜೆಪಿ ಅಭ್ಯರ್ಥಿ ಇಲ್ಲಿ ಶಾಸಕರಾಗಬೇಕು. ಅದ್ದಕ್ಕಾಗಿ 50 ಸಾವಿರ ಸದಸ್ಯತ್ವ ಗುರಿ...

ಮುಂದೆ ಓದಿ