Sunday, 27th October 2024

MLA Munirathna: ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕ.ದ.ಸ.ಸ ಪೊಲೀಸ್ ಠಾಣೆಗೆ ದೂರು

ಬಾಗೇಪಲ್ಲಿ: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರ ನೊಬ್ಬನ ಬಳಿ ಅವಹೇಳನಕಾರಿಯಾಗಿ ಜಾತಿಯನ್ನು ನಿಂದಿಸಿ ಮಾತನಾಡಿದ ಪ್ರಕಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ಶಾಸಕನನ್ನು ಬಂಧಿಸಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಲು ಕಿರಣ್ ಕುಮಾರ್ ಆಗ್ರಹಿಸಿದರು. ಈತನ ವಿರುದ್ಧ ಕೇವಲ ಮೊಕದ್ದಮೆ ದಾಖಲಿಸಿಕೊಂಡರೆ ಸಾಲದು ಕೂಡಲೇ ಬಂಧಿಸಿ ಈತನ ಕಾನೂನು ಬಾಹಿರ ಹಾಗೂ ಅನೈತಿಕ, ಅಕ್ರಮ, ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ದರು. […]

ಮುಂದೆ ಓದಿ

Sir M Vishweshwarayya Jayanti: ತೀರ್ಥ ಶಾಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನ ಮತ್ತು ಸರ್.ಎಂ.ವಿಶ್ವೇಶ್ವರಯ್ಯರವರ ಜಯಂತಿ ಆಚರಣೆ

ಗೌರಿಬಿದನೂರು : ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಭಾರತರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಲಾಯಿತು. ಸಂವಿಧಾನದ ಪೀಠಿಕೆ ಓದಿ...

ಮುಂದೆ ಓದಿ

Dalit Woman harassed: ಕುರಿಗಳ ಶೆಡ್ ಅತಿಕ್ರಮಣ ಮಾಡಿ ದಲಿತ ಮಹಿಳೆಗೆ ತೊಂದರೆ

ಸ್ಪಂದಿಸದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನ್ಯಾಯಕ್ಕಾಗಿ ಮಾಧ್ಯಮದ ಮೊರೆ ಹೋದ ಮಹಿಳೆ ಚಿಂತಾಮಣಿ: ತಾಯಿಯಿಂದ ಮಗಳಿಗೆ ಬಂದು ಗ್ರಾಮ ಠಾಣೆಗೆ ಸೇರಿರುವ ನಿವೇಶನದಲ್ಲಿ ಕುರಿಗಳ ಶೆಡ್ ಮಾಡಿ...

ಮುಂದೆ ಓದಿ

Minister M C Sudhakar: ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಅಭಿವೃದ್ದಿ ಮಾಡುತ್ತೇನೆ- ಸಚಿವ ಎಂ ಸಿ ಸುಧಾಕರ್

ಚಿಂತಾಮಣಿ: ಮುರುಗಮಲೆ ದರ್ಗಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಆಗಿ ಅಭಿವೃದ್ದಿ ಮಾಡುತ್ತೇನೆ ಎಂದು ಸಚಿವ ಎಂ ಸಿ ಸುಧಾಕರ್ ಭರವಸೆ ನೀಡಿದರು. ತಾಲೂಕಿನ ದರ್ಗಾಗೆ ಭೇಟಿ ನೀಡಿ...

ಮುಂದೆ ಓದಿ

Dr M C Sudhakar: ಅರೂರು ಬಳಿ ಮೆಡಿಕಲ್ ಕಾಲೇಜು ನಿರ್ಮಾಣದಿಂದ 300 ಕೋಟಿ ನಷ್ಟ: ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಕ್ಕೆ ಕೇವಲ 4 ಕಿ.ಮೀ.ದೂರದಲ್ಲಿ ಮೆಡಿಕಲ್ ಕಾಲೇಜಿಗೆ ಬೇಕಾದ 20ಕರೆ ಗೂ ಮೀರಿದ ಸರ್ಕಾರಿ ಜಮೀನು ಇದ್ದರೂ ಸಹ 18 ಕಿ.ಮೀ. ದೂರ ಇರುವ...

ಮುಂದೆ ಓದಿ

Self Harming
Self Harming: ಪ್ರೀತಿಗೆ ಮನೆಯಲ್ಲಿ ವಿರೋಧ; ಪ್ರಿಯಕರನ ಜತೆ ನೇಣಿಗೆ ಶರಣಾದ ವಿದ್ಯಾರ್ಥಿನಿ

Self Harming: ಶಾಲೆಗೆ ತೆರಳಿದ್ದ ಬಾಲಕಿ ಶಾಲಾ ಸಮವಸ್ತ್ರದಲ್ಲೇ ಯುವಕನೊಂದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಘಟನೆ ನಡೆದಿದೆ. ...

ಮುಂದೆ ಓದಿ

MLA Pradeep Eshwar: ನಮ್ಮ ನಾಯಕರ ವಿರುದ್ಧ ಹಗುರವಾಗಿ ಮಾತನಾಡಿದರೆ ತಕ್ಕಶಾಸ್ತಿಯ ಎಚ್ಚರಿಕೆ ರವಾನೆ

ಶಾಸಕ ಪ್ರದೀಪ್ ಈಶ್ವರ್ ಪರ ಎದ್ದುನಿಂತ ಕಾಂಗ್ರೆಸ್ ಮತ್ತು ಅಹಿಂದ ಮುಖಂಡರು ಚಿಕ್ಕಬಳ್ಳಾಪುರ : ಸಂಸದರು ಹಾಗೂ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯರು ನಮ್ಮ ಪಕ್ಷದ ಮುಖಂಡರು ಹಾಗೂ...

ಮುಂದೆ ಓದಿ

Suicide: ಶಿಡ್ಲಘಟ್ಟದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ

ಶಿಡ್ಲಘಟ್ಟ: ತಾಲ್ಲೂಕಿನ ಭೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿಂತಾಮಣಿ ತಾಲೂಕಿನ ಸೀತರಮಪುರ ಗ್ರಾಮದವರಾದ ನವೀನ್ (22)...

ಮುಂದೆ ಓದಿ

34 ಗಾಂಜಾ ಗಿಡಗಳು ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ ಪೊಲೀಸರು

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಂಗಾನಹಳ್ಳಿ ಗ್ರಾಮದಲ್ಲಿ ಘಟನೆ   17 ಲಕ್ಷ 64 ಸಾವಿರ ರೂ ಬೆಲೆಬಾಳುವ ಗಾಂಜ ಗಿಡಗಳು ಚಿಂತಾಮಣಿ: ಟೊಮ್ಯಾಟೊ ಗಿಡಗಳ ಮಧ್ಯೆ...

ಮುಂದೆ ಓದಿ

Bike Rally: ಹಿಂದಿ ಬಲವಂತ ಹೇರಿಕೆ ವಿರುದ್ಧ ಕಪ್ಪು ದಿನಾಚರಣೆ -ಕರವೇ ಹರೀಶ್

ಬಾಗೇಪಲ್ಲಿ: ರಾಜ್ಯದಲ್ಲಿ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ತಾಲ್ಲೂಕು ಕರ್ನಾ ಟಕ ರಕ್ಷಣಾ ವೇದಿಕೆ ಹರೀಶ್ ಅವರ ನೇತೃತ್ವದಲ್ಲಿ ಇಂದು ಪಟ್ಟಣದ ಗೂಳೂರು ವೃತ್ತದಲ್ಲಿ ಬೈಕ್...

ಮುಂದೆ ಓದಿ