Saturday, 26th October 2024

ಜನರ ಪ್ರೀತಿಗೆ ಆಭಾರಿ,ಆದರೆ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ : ಕೊತ್ತೂರು ಮಂಜುನಾಥ್

ಸುಧಾಕರ್ ಸೇರಿದಂತೆ ಸ್ವತಃ ಸಿ.ಎಂ.ಬಸವರಾಜ ಮೊಮ್ಮಾಯಿ ಅವರೇ ಬಿಜೆಪಿಗೆ ಕರೆದದ್ದು ನಿಜ ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಜನತೆ ನಿತ್ಯವೂ ಪ್ರೀತಿಯಿಂದ ಇಲ್ಲಿ ಸ್ಪರ್ಧೆ ಮಾಡಿ ಎಂದು ಕರೆಯು ತ್ತಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿ. ಆದರೆ ಪಕ್ಷದ ಹೈಕಮಾಂಡ್ ಈವರೆಗೆ ನನಗೆ ಇಲ್ಲಿ ಸ್ಪರ್ಧೆ ಮಾಡಿ ಎಂದು ಸೂಚನೆ ಕೊಟ್ಟಿಲ್ಲ.ಅವರು ಆದೇಶ ನೀಡಿದ ಕಡೆ ಖಂಡಿತವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸ್ಪಷ್ಟಪಡಿಸಿದರು. ನಗರ ಹೊರವಲಯ […]

ಮುಂದೆ ಓದಿ

ಅಕ್ರಮ ಮದ್ಯ ಮಾರಾಟ ಮಾಡಿದಲ್ಲಿ ಕಾನೂನು ಕ್ರಮ: ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್

ಚಿಕ್ಕಬಳ್ಳಾಪುರ : ಯಾವುದೇ ವ್ಯಕ್ತಿಗಳು ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಹಾಗೂ ಪೊಲೀಸ್...

ಮುಂದೆ ಓದಿ

ಮಾತೃಭಾಷಾಭಿಮಾನ ಸಾಹಿತ್ಯ ಸಂಸ್ಕೃತಿಯ ಪ್ರತೀಕ: ಸುಶೀಲ್ ಮಂಜುನಾಥ್ 

ಚಿಕ್ಕಬಳ್ಳಾಪುರ:ಮಾತೃಭಾಷಾಭಿಮಾನ ಸಾಹಿತ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತಾಲೂಕು ಕಸಾಪ ಕಾರ್ಯದರ್ಶಿ ಸುಶೀಲ್ ಮಂಜುನಾಥ್ ತಿಳಿಸಿದರು. ತಾಲ್ಲೂಕು ಕಸಾಪ ಮಂಗಳವಾರ ಜಿಲ್ಲಾ ನಂದಿ ರಂಗಮಂದಿರದ ಕಛೇರಿಯಲ್ಲಿ ಏರ್ಪಡಿ ಸಿದ್ದ...

ಮುಂದೆ ಓದಿ

ಗೌಡಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಪತಿಯ ದೌರ್ಜನ್ಯದ ವಿರುದ್ದ ಮಹೇಶ್ ಆರೋಪ

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲ್ಲೂಕು ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ಅವರ ಪತಿ ಬಿಜೆಪಿ ಮುಖಂಡ ಜಿ.ಆರ್.ರಾಜಶೇಖರ್ ಅವರು ದೌರ್ಜನ್ಯ ನಡೆಸುತ್ತಿದ್ದಾರೆ. ಪತ್ನಿಯ ಅಕಾರವನ್ನು ತಾವು ಚಲಾಯಿಸುತ್ತಿದ್ದಾರೆ...

ಮುಂದೆ ಓದಿ

ಇಂದು ಅನನ್ಯ ಆಸ್ಪತ್ರೆಯಲ್ಲಿ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ

ಚಿಕ್ಕಬಳ್ಳಾಪುರ: ನಿವೃತ್ತ ಸರ್ಕಾರಿ ನೌಕರರಿಗೆ ಫೆ.೧೩ರಿಂದ ೧೫ ಮತ್ತು ಫೆ.೧೭ರಿಂದ ೧೮ ರವರೆಗೆ ನಗರದ ಅನನ್ಯ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಯುತ್ತದೆ. ನಿವೃತ್ತರು ಸದ್ಬಳಕೆ ಮಾಡಿಕೊಳ್ಳಬೇಕು...

ಮುಂದೆ ಓದಿ

ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಜನೆಗೆ ಪೂರಕ: ಕೆ ವಿ ನವೀನ್‌ಕಿರಣ್

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸಿನ ಉಲ್ಲಾಸ ಹೆಚ್ಚುತ್ತದೆ ಎಂದು ಪಂಚಗಿರಿ ಮತ್ತು ಕೆ ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ವಿ....

ಮುಂದೆ ಓದಿ

ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಭಾರತ ಬೆಳಗಲಿದೆ: ಡಾ.ರಂಜಿತ್ ಕುಮಾರ್ ಮಂಡಲ್

ಚಿಕ್ಕಬಳ್ಳಾಪುರ: ಶೈಕ್ಷಣಿಕ ಪರಿಸರದಲ್ಲಿ ಬೇಧ ಭಾವ ತೋರದೆ ನಿಜವಾದ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಭವಿಷ್ಯದ ಭಾರತ ಬೆಳಗಲಿದೆ ಎಂದು ಬಿ.ಜಿ.ಎಸ್ ವರ್ಲ್ಡ್ ಶಾಲೆಯ ಪ್ರಾಂಶುಪಾಲ ಡಾ. ರಂಜಿತ್...

ಮುಂದೆ ಓದಿ

ನಮ್ಮದು ದೇಶದ ಹಿತ ಕಾಪಾಡುವ ಜನಪರ ಬಜೆಟ್ ಆಗಿದೆ : ರಮೇಶ್ ಬಾಯರಿ ಅಭಿಮತ

ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಮಂಡಿ ಸಿದ ೨೦೨೩-೨೪ನೇ ಸಾಲಿನ ಬಡ್ಜೆಟ್ ದೇಶದ ಅಭಿವೃದ್ಧಿಗೆ ಒತ್ತು...

ಮುಂದೆ ಓದಿ

ಅಪ್ಪಾಲು ಮಂಜುನಾಥ್ ಉತ್ತಮ ಸ್ನೇಹದ ಪ್ರತಿರೂಪ: ಡಾ.ಸುಧಾಕರ್

ಚಿಕ್ಕಬಳ್ಳಾಪುರ : ಅಪ್ಪಾಲು ಮಂಜುನಾಥ್ ಕೊಡುಗೈದಾನಿ ಅಷ್ಟೇ ಅಲ್ಲದೆ ಉತ್ತಮ ಸ್ನೇಹ ಸಂಬ0ಧದ ಪ್ರತಿರೂಪವಾಗಿದ್ದರು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ನಗರದ ಧರ್ಮಚತ್ರ ರಸ್ತೆ ಸ್ವಗೃಹದ...

ಮುಂದೆ ಓದಿ

ಯಾರದೋ ತಪ್ಪಿಗೆ ಭೂಮಿಯಿಲ್ಲದೆ ನಿರ್ಗತಿಕರಾದ ೭೨ ಮಂದಿ ಬಡ ಸಾಗುವಳಿದಾರರು !!

ಮಾನವೀಯತೆ ಎತ್ತಿಹಿಡಿದು ನೆರವಿಗೆ ಧಾವಿಸುವುದೇ ಸರಕಾರ- ಸಚಿವ ಸಂಪುಟ ???? ಮುನಿರಾಜು ಎಂ ಅರಿಕೆರೆ ಚಿಕ್ಕಬಳ್ಳಾಪುರ: ೭೨ ಮಂದಿ ಬಗರ್‌ಹುಕುಂ ಸಾಗುವಳಿದಾರರು ನಾಲ್ಕೈದು ದಶಕದಿಂದ ಅನುಭವದಲ್ಲಿರುವ ೪೦...

ಮುಂದೆ ಓದಿ