Saturday, 26th October 2024

ಮೂರು ಮಂದಿ ದರೋಡೆಕೋರರ ಬಂಧನ

ಚಿಕ್ಕಬಳ್ಳಾಪುರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿರುವ ಕೀರ್ತಿ ಡಾಬಾ ಬಳಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಕ್ಕೆ ಸಂಬ0ಧಿಸಿದ0ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ನಾಳ ಗ್ರಾಮದ ಗಂಗಾಧರ್ (೩೧), ಬೆಂಗಳೂರಿನ ಎಸ್‌ಹೆಚ್‌ಆರ್ ಲೇಔಟ್‌ನ ರತೀಶ್ ಕುಮಾರ್ (೨೭) ಮತ್ತು ಮುಳಬಾಗಿಲು ತಾಲ್ಲೂಕು ಹೆಬ್ಬಣಿ ಗ್ರಾಮದ ಅರುಣ್ ಕುಮಾರ್ (೨೯) ಬಂಧಿತರು. ಮತ್ತೊಬ್ಬ ಆರೋಪಿ ವಿಜಿ ತಲೆ ಮರೆಸಿಕೊಂಡಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಹಿನ್ನೆಲೆ: ಬೆಂಗಳೂರುಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೀರ್ತಿ ಡಾಬಾ […]

ಮುಂದೆ ಓದಿ

ಅದ್ಧೂರಿಯಾಗಿ ನಡೆದ ೪ನೇ ವರ್ಷದ ಗಂಧ ಮತ್ತು ಉರುಸ್ ಆಚರಣೆ

ಸರ್ವಧರ್ಮ ಸಮಭಾವ ಸಾರುತ್ತಿದೆ,ಪಿರಾನಿ ಪೀರ್ ಸರ್ಕಾರ್‌ದರ್ಗಾ ಚಿಕ್ಕಬಳ್ಳಾಪುರ : ಸರ್ವಧರ್ಮ ಸಮಭಾವ ಸಾರುತ್ತಿರುವ ಪಿರಾನಿ ಪೀರ್ ಸರ್ಕಾರ್ ದರ್ಗಾದಲ್ಲಿ ಎರಡು ದಿನಗಳ ಕಾಲನಡೆದ ೪ನೇ ವರ್ಷದ ಗಂಧ...

ಮುಂದೆ ಓದಿ

ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರ ಪ್ರತಿಭಟನೆ

ಚಿಕ್ಕಬಳ್ಳಾಪುರ: ಪದವಿ ಕಾಲೇಜು ವಿದ್ಯಾರ್ಥಿಗಳು ದಾಖಲಾತಿ, ಪರೀಕ್ಷೆ, ಅಂಕಪಟ್ಟಿ, ಫಲಿತಾಂಶ, ವಸತಿ, ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳು ಅವುಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು...

ಮುಂದೆ ಓದಿ

ಭೂಪರಿವರ್ತನೆಗೆ ಲಂಚ ಬೇಡಿಕೆ: ನಗರಸಭೆ ಅಧ್ಯಕ್ಷೆ ಪತಿ ಸೇರಿ ನಾಲ್ವರು ಲೋಕಾ ಪೊಲೀಸ್ ಬಲೆಗೆ

ಗೌರಿಬಿದನೂರು: ನಗರಸಭೆಯಿಂದ ಭೂ ಪರಿವರ್ತನೆಯ ದಾಖಲೆ ನೀಡಲು ಬೆಂಗಳೂ ರಿನ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥರೆಡ್ಡಿ ಎಂಬುವವರಿ0ದ 20 ಲಕ್ಷ ಲಂಚ ಪಡೆಯುತ್ತಿದ್ದ ಗೌರಿಬಿದನೂರು ನಗರಸಭೆ ಅಧ್ಯಕ್ಷೆ...

ಮುಂದೆ ಓದಿ

ಪ್ರಧಾನಿ ಕನಸು ನನಸು ಮಾಡಲು ಯುವ ಪೀಳಿಗೆ ಮುಂದಾಗಿ

ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಯುವಕರಿಗೆ ಸಲಹೆ ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಮೇಕ್ ಇನ್ ಇಂಡಿಯಾ, ಮೇಡ್ ಇನ್...

ಮುಂದೆ ಓದಿ

ವಿಶೇಷ ಚೇತನರಿಗೆ ಅವಕಾಶ ನೀಡಿ ಅಭಿವೃದ್ಧಿಗೆ ಸಹಕರಿಸಿ: ಹಿಮವರ್ಧನ್ ನಾಯ್ಡು ಅಭಿಮತ

ಚಿಕ್ಕಬಳ್ಳಾಪುರ: ಸಮಾಜದ ಮುಖ್ಯವಾಹಿನಿಯಿಂದ ಯಾರೂ ಕೂಡ ಹೊರಗೆ ಉಳಿಯಬಾರದು. ವಿಶೇಷ ಚೇತನ ಸಮುದಾ ಯದ ಮೇಲೆ ಕರುಣೆ ತೋರುವ ಬದಲು ಸಮಾನವಾಗಿ ಅವಕಾಶಗಳನ್ನು ಕಲ್ಪಿಸಿದರೆ ಎಲ್ಲರಂತೆ ಅವರೂ...

ಮುಂದೆ ಓದಿ

ಸರಕಾರ ಜನಗಣತಿಯಲ್ಲಿ ಮಾದಿಗ ಎಂದು ನಮೂದಿಸಲು ಕ್ರಮ ವಹಿಸಲಿ ದಂಡೋರ ಆಗ್ರಹ

ಚಿಕ್ಕಬಳ್ಳಾಪುರ: ರಾಜ್ಯದ ಪರಿಶಿಷ್ಟಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳ ಪೈಕಿ ಮಾದಿಗ ಸಮುದಾಯವು ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ  ಅಸ್ಪೃಷ್ಯ  ಸಮುದಾಯವಾಗಿದೆ. ಇದನ್ನು ಅನೇಕ ಕಡೆ ಅನೇಕ...

ಮುಂದೆ ಓದಿ

ಪ್ರಧಾನಿ ವಿರುದ್ಧ ಬಿಲಾವಲ್ ಭುಟ್ಟೋ ಜರ್ಧಾರಿ ಹೇಳಿಕೆಗೆ ಬಿಜೆಪಿ ಖಂಡನೆ

ಚಿಕ್ಕಬಳ್ಳಾಪುರ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ, ಆದರೆ ಗುಜರಾಜ್‌ನ ಕಟುಕ ಇನ್ನೂ ಬದುಕಿದ್ದಾನೆ. ಮತ್ತು ಆತ ಭಾರತದ...

ಮುಂದೆ ಓದಿ

ಕರುಣೆ ಪ್ರೀತಿ ಸಹೋದರತೆ ನಮ್ಮ ಉಸಿರಾದರೆ ಸಮಾಜದಲ್ಲಿ ಶಾಂತಿ ಸಾಧ್ಯ

ಜಿಲ್ಲಾ ಸಭಾಪಾಲಕರ ಸಂಘದಿ0ದ ಆಯೋಜಿಸಿದ್ದ ಕ್ರಿಸ್ ಮಸ್ ಸಂಭ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ಚಿಕ್ಕಬಳ್ಳಾಪುರ : ಎಲ್ಲ ಧರ್ಮಗಳೂ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯನ್ನು...

ಮುಂದೆ ಓದಿ

ಸರಕಾರ ಮತ್ತು ನೌಕರರು ಒಂದೇ ನಾಣ್ಯದ ಎರಡು ಮುಖಗಳು

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರಶಂಸೆ ಚಿಕ್ಕಬಳ್ಳಾಪುರ: ಸರಕಾರ ಮತ್ತು ನೌಕರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ...

ಮುಂದೆ ಓದಿ