Saturday, 26th October 2024

ಕೃತಕ ರಕ್ತ ಉತ್ಪತ್ತಿ ಈವರೆಗೆ ಸಾಧ್ಯವಾಗಿಲ್ಲ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಆಧುನಿಕ ಈ ತಂತ್ರಜ್ಞಾನದ ಯುಗದಲ್ಲಿ ಎಷ್ಟೆಲ್ಲಾ ಆವಿಷ್ಕಾರಗಳು ಆಗಿದ್ದರೂ ಕೂಡ  ಕೃತಕವಾಗಿ ಮಾನವನ  ರಕ್ತವನ್ನು ಉತ್ಪತ್ತಿ  ಮಾಡಲು ಈವರೆಗೆ ಸಾಧ್ಯವಾಗಿಲ್ಲ. ಅಂತಹ ಅಮೂಲ್ಯವಾದ ರಕ್ತವನ್ನು ದಾನಿಗಳಿಂದ  ಸಂಗ್ರಹಿಸಿ  ರೋಗಿಗಳಿಗೆ ತಲುಪಿಸುವ ರೆಡ್ ಕ್ರಾಸ್ ಸಂಸ್ಥೆಯ ಪಾತ್ರ ಬಹುದೊಡ್ಡದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಣ್ಣಿಸಿದರು. ಅವರು ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯ ಚಿಕ್ಕಬಳ್ಳಾಪುರ ಘಟಕದ ೨೦೨೦-೨೧ ಮತ್ತು ೨೦೨೧-೨೨ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ […]

ಮುಂದೆ ಓದಿ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮುದಾಯ ಆರೋಗ್ಯ ಅಧಿಕಾರಿಗಳ ಪ್ರತಿಭಟನೆ

ಚಿಕ್ಕಬಳ್ಳಾಪುರ: ಸೇವೆ ಖಾಯಂ ಮಾಡಬೇಕು.ಪ್ರೋತ್ಸಾಹ ಧನೆ ಹೆಚ್ಚಳ ಮಾಡಬೇಕು, ಆರೋಗ್ಯ ಕ್ಷೇಮ ಕೇಂದ್ರಗಳ ಸಶಕ್ತೀಕರಣದ ಜತೆಗೆ ಕಿರುಕುಳ ಮುಕ್ತ ಕೆಲಸಕ್ಕೆ ಆಗ್ರಹಿಸಿ ಜಿಲ್ಲಾ ಸಮುದಾಯ ಆರೋಗ್ಯ ಆರೋಗ್ಯ...

ಮುಂದೆ ಓದಿ

ಚಿಕ್ಕಬಳ್ಳಾಪುರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಕರು ಸಿ.ವಿ.ವೆಂಕಟರಾಯಪ್ಪ

ಕಸಾಪ ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ನವೀನ್‌ಕಿರಣ್ ಹೇಳಿಕೆ ಚಿಕ್ಕಬಳ್ಳಾಪುರ : ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಿ.ವಿ.ವೆಂಕಟರಾಯಪ್ಪ ಮತ್ತು ಕಮಲಮ್ಮ...

ಮುಂದೆ ಓದಿ

ಮುಂಜಾನೆಯೇ ಬಸ್ ಅವ್ಯಸ್ಥೆ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ಸಮರ್ಪಕ ಸಾರಿಗೆ ವ್ಯವಸ್ಥೆಗೆ ಆಗ್ರಹಿಸಿ ೨ ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ಚಿಕ್ಕಬಳ್ಳಾಪುರ : ಗುರುವಾರ ಮುಂಚಾನೆ ನಗರದ ಬಸ್ ನಿಲ್ದಾಣದ ತುಂಬೆಲ್ಲಾ ವಿದ್ಯಾರ್ಥಿಗಳ ದಂಡು.ಕೆಎಸ್‌ಆರ್‌ಟಿಸಿ ಬಸ್‌ಗಳ ಅಸಮರ್ಪಕ...

ಮುಂದೆ ಓದಿ

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಅಭಿವೃದ್ದಿಯೇ ನನ್ನ ಧ್ಯೇಯವಾಗಿದೆ : ಕೆ.ಎನ್.ರಘು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರವನ್ನು ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟ ಮಾಡುವ ಮೂಲಕ ಎಲ್ಲ ಸಮುದಾಯಗಳ ಏಳಿಗೆಗಾಗಿ, ಯುವಜನತೆಗೆ ಉದ್ಯೋಗ ನೀಡುವ...

ಮುಂದೆ ಓದಿ

ಪುಟ್ಟಣ್ಣಯ್ಯ ಬಣ ರೈತಸಂಘದ ರಾಮಾಂಜಿನಪ್ಪ, ಲಕ್ಷ್ಮೀ ನಾರಾಯಣರೆಡ್ಡಿಯಿಂದ ಅಮಾಯಕರಿಗೆ ವಂಚನೆ ಆರೋಪ

ಚಿಕ್ಕಬಳ್ಳಾಪುರ: ಪುಟ್ಟಣ್ಣಯ್ಯ ಬಣದ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಮತ್ತು ಕಾರ್ಯ ದರ್ಶಿ ಎಂಎಲ್ ರಾಮಾಂಜಿನಪ್ಪ ಇಬ್ಬರೂ ಸೇರಿ ನಮ್ಮನ್ನು ವಂಚಿಸಿ ಜಮೀನು ಪರಭಾರೆ ಮಾಡಿದ್ದಾರೆ...

ಮುಂದೆ ಓದಿ

ಫೆಬ್ರವರಿ ತಿಂಗಳಲ್ಲಿ ಜಿಲ್ಲಾ ಕಲಾಮಂದಿರ ಲೋಕಾರ್ಪಣೆಗೆ ಸುಧಾಕರ್ ಸೂಚನೆ

ತಪ್ಪಿದ್ದಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿಕಾರಿಗಳ ತಲೆದಂಡ ಖಚಿತ ಚಿಕ್ಕಬಳ್ಳಾಪುರ : ೧೨.೫ ಕೋಟಿ ಯೋಜನಾ ವೆಚ್ಚದಲ್ಲಿ ೨೦೧೩-೧೪ ರಿಂದ ನಿರ್ಮಾಣವಾಗುತ್ತಿರುವ ಜಿಲ್ಲಾ ಕಲಾಮಂದಿರಕ್ಕೆ ಹಿಡಿದಿರುವ...

ಮುಂದೆ ಓದಿ

೨ಎ ಒಳಮೀಸಲಾತಿಗೆ ಆಗ್ರಹಿಸಿ ಸವಿತಾ ಸಮಾಜ ಪ್ರತಿಭಟನೆ

ಚಿಕ್ಕಬಳ್ಳಾಪುರ: ಸವಿತಾ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮುದಾಯದ ಮುಖಂಡರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು....

ಮುಂದೆ ಓದಿ

ಸರಕಾರ ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲಿ :ನಂಜಾವಧೂತ ಸ್ವಾಮೀಜಿ

ಸಂಘವು ಸಮುದಾಯದ ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲಿ ಕೆಂಪೇಗೌಡರ ಹೆಸರನ್ನು ಬ್ರಾಂಡ್ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಇಡಲಿ ಚಿಕ್ಕಬಳ್ಳಾಪುರ: ಒಕ್ಕಲಿಗರ ಸಂಘವು ಸಮುದಾಯದ ಅಭಿವೃದ್ಧಿಗೆ ಪೂರಕ ವಾದ...

ಮುಂದೆ ಓದಿ

ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣಕ್ಕೆ ಅರ್ಥಬರಬೇಕಾದರೆ  ಬಯಲು ಸೀಮೆ ಕೆರೆ ಅಭಿವೃದ್ಧಿ ಪಡಿಸಿ ಶುದ್ಧನೀರು ಹರಿಸಿ

ಶ್ವಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಪ್ರಧಾನಿಗೆ ಆಗ್ರಹ ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳುತ್ತಿರುವ ಕೆಂಪೇಗೌಡರ ಪ್ರಗತಿ ಪ್ರತಿಮೆ ಕಾರ್ಯವು ಸಾರ್ಥಕವಾಗಬೇಕಾದರೆ...

ಮುಂದೆ ಓದಿ