Saturday, 26th October 2024

ಮುಂಗಾರು ಸಾಂಸ್ಕೃತಿಕ ಹಬ್ಬದ ಹೆಸರಿನಲ್ಲಿ ಮೂಕ ಪ್ರಾಣಿಗಳ ಶೋಷಣೆ

ರಾಯಚೂರು : ನಗರದಲ್ಲು ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಣೆಯ ಹೆಸರಿನಲ್ಲಿ ಮೂಕ ಪ್ರಾಣಿ ಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸ್ಪರ್ಧೆ ಹೆಸೆರಿನಲ್ಲಿ ಮನಬಂದಂತೆ ಥಳಿಸಿ ಮನ ರಂಜನೆ ಪಡೆಯು ತ್ತಿದ್ದಾರೆ. ಇದೆಲ್ಲಾ ಆಗುತ್ತಿರುವುದು ಅಧಿಕಾರಿ, ಪೊಲೀಸ್, ಜನಪ್ರತಿನಿಧಿಗಳ ಸಮ್ಮುಖದಲ್ಲೆ. ನಗರದ ಎಪಿಎಂಸಿಯಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆರಂಭ ವಾಗಿದ್ದು ಈ ಒಂದು ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಅದರಲ್ಲಿ ಎತ್ತು ಗಳಿಂದ […]

ಮುಂದೆ ಓದಿ

ನಗರದ ಸಮಸ್ಯೆಗಳ ಕುರಿತು ವರದಿ ಕಳುಹಿಸಿ ಪರಿಹರಿಸಲಾಗುವುದು: ಸಚಿವ ಶಂಕರ್ ಪಾಟೀಲ್

ನಗರಸಭೆಯನ್ನು ಮೇಲ್ದೆಜೆಗೇರಿಸಲು ಸರ್ಕಾರದೊಂದಿಗೆ  ಚರ್ಚಿಸಲಾಗುವುದು ರಾಯಚೂರು: ನಗರಸಭೆಯಲ್ಲಿರುವ ಮತ್ತು ಜಿಲ್ಲೆಯಲ್ಲಿರುವ ಸಮಸ್ಯೆಗಳ ಪರಿಹಾರದ ಕುರಿತು ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿದ್ದಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರಕ್ಕೆ ಕ್ರಮ...

ಮುಂದೆ ಓದಿ

ದಾಸರಹಳ್ಳಿ: 31 ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು

ಬೆಂಗಳೂರು: ಬಿಬಿಎಂಪಿಯ ದಾಸರಹಳ್ಳಿ ವಲಯದ ಎರಡು ಶಾಲೆಯ ಒಟ್ಟು 31 ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು ಕಾಣಿಸಿ ಕೊಂಡಿದೆ. ಸೋಂಕಿತರು ಪತ್ತೆಯಾದ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ದಾಸರಹಳ್ಳಿ ವಲಯದ...

ಮುಂದೆ ಓದಿ

ಸಮಕಾಲೀನ ಸಂದರ್ಭದ ಪ್ರತಿರೋಧದ ಶಕ್ತಿ ದೇವನೂರು ಮಹಾದೇವ

ಚಿಕ್ಕನಾಯಕನಹಳ್ಳಿ: ಪ್ರಸ್ತುತ ರ‍್ನಾಟಕದಲ್ಲಿ ನಡೆಯುತ್ತಿರುವ ಹೋರಾಟ ಹಾಗು ಸಮಕಾಲೀನ ತಲ್ಲಣಗಳಿಗೆ ದೇವನೂರ ಸಮುದಾಯದ ಪ್ರತೀಕ ಎಂದು ಪ್ರೊ.ಬಿಳಿಗೆರೆ ಕೃಷ್ಣಮರ‍್ತಿ ನುಡಿದರು. ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ...

ಮುಂದೆ ಓದಿ

ಪಿತ್ತರಸ ನಾಳದ ಕಲ್ಲುಗಳನ್ನು ಮುರಿದ ಸ್ಟೆಂಟ್‌ನೊಂದಿಗೆ ತೆಗೆಯುವಲ್ಲಿ ಯಶಸ್ವಿ 

ಬೆಂಗಳೂರು: 67 ವರ್ಷದ ವ್ಯಕ್ತಿಗೆ ಪಿತ್ತರಸ ನಾಳದಲ್ಲಿ ಕಲ್ಲನ್ನು ತೆರೆಯುವ ವೇಳೆ ಹಾಕಲಾಗಿದ್ದ ಸ್ಟಂಟ್‌ ಮುರಿದು ಬಿದ್ದಿದ್ದು, ಅದನ್ನ ಶಸ್ತ್ರಚಿಕಿತ್ಸೆ ಮೂಲಕ ಫೊರ್ಟಿಸ್‌ ವೈದ್ಯರ ತಂಡ ತೆಗೆದು ಹಾಕುವಲ್ಲಿ...

ಮುಂದೆ ಓದಿ

ಯೋಗ ಮಾಡುವ ವೇದಿಕೆಯೇ ಹೊರತು ರಾಜಕೀಯದ್ದಲ್ಲ: ಸಂಸದ ಪ್ರತಾಪ ಸಿಂಹ

ಮೈಸೂರು‌: ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 21ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಅದು ಯೋಗ ಮಾಡುವ ವೇದಿಕೆಯೇ ಹೊರತು ರಾಜಕೀಯದ್ದಲ್ಲ. ಅವರ ಜೊತೆ ಯಾವ...

ಮುಂದೆ ಓದಿ

ಪರಿಷತ್ ಚುನಾವಣೆ: ಬಿಜೆಪಿ ಶಾಸಕರಿಂದ ನೀತಿ ಸಂಹಿತೆ ಉಲ್ಲಂಘನೆ

ಬೆಳಗಾವಿ: ವಿಧಾನ ಪರಿಷತ್ ನ 4 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ವಾಯವ್ಯ ಪದವೀಧರ ಹಾಗೂ...

ಮುಂದೆ ಓದಿ

ವಿ.ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಆರಂಭ

ಬೆಂಗಳೂರು: ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಆರಂಭ ವಾಗಿದೆ. ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರು ಮತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಜೂನ್...

ಮುಂದೆ ಓದಿ

ರಾಜ್ಯದಲ್ಲಿ ಕರೋನಾ ಪ್ರಕರಣ ಹೆಚ್ಚಳ: ಇಂದು ಸಭೆ

ಬೆಂಗಳೂರು : ರಾಜ್ಯದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳ ವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರು ಸೋಮವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತಗೆ...

ಮುಂದೆ ಓದಿ

ಬಿಎಂಟಿಸಿ ಬಸ್ ಗಳಲ್ಲಿ ವಿಶೇಷ ಚೇತನರಿಗಾಗಿ ಸೌಲಭ್ಯ ಶೀಘ್ರ..!

ಬೆಂಗಳೂರು: ಬೆಂಗಳೂರಿನಲ್ಲಿ ವಿಶೇಷಚೇತನರು ಇನ್ನು ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಾಗಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶೇಷ ಚೇತನರಿಗೆ ಪ್ರಯಾಣ...

ಮುಂದೆ ಓದಿ