Friday, 25th October 2024

ಮುಖ್ಯಮಂತ್ರಿ ಅವರಿಂದ ಆಲದ ಮರದ ಉದ್ಯಾನವನ ಪ್ರೆಸ್ ಕ್ಲಬ್ ತುಮಕೂರು ಇವರಿಗೆ ಹಸ್ತಾಂತರ

ತುಮಕೂರು: ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರು ಆಲದಮರ ಪಾರ್ಕ್ ನಿರ್ವಹಣೆ ಹೊಣೆ ತುಮಕೂರು ಪ್ರೆಸ್ ಕ್ಲಬ್ ಗೆ ಹಸ್ತಾಂತರವಾಗಿದೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸೋಮವಾರ ಪಾರ್ಕ್ ಗೆ ಭೇಟಿ ನೀಡಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಿರುವ ಆಲದಮರ ಪಾರ್ಕ್ ನಿರ್ವಹಣೆ ಜವಾಬ್ದಾರಿ ಯನ್ನು ಪ್ರೆಸ್‌ ಕ್ಲಬ್‌ಗೆ ವಹಿಸಿಕೊಟ್ಟರು. ಪಾರ್ಕ್‌ನಲ್ಲಿ ಆಲದ ಸಸಿ ನೆಟ್ಟು ನೀರೆರೆಯುವ ಮೂಲಕ ಪ್ರೆಸ್‌ಕ್ಲಬ್ ಕಾರ್ಯ ಚಟುವಟಿಕೆಗೆ ವಿದ್ಯುಕ್ತ ಚಾಲನೆ ನೀಡಿ ಶುಭ ಹಾರೈಸಿದರು. ಆಲದಮರದ ಪಾರ್ಕ್‌ನಲ್ಲಿ ಸಿದ್ದಗೊಳಿಸಿದ್ದ ವೇದಿಕೆಯಲ್ಲಿ ಪ್ರೆಸ್‌ಕ್ಲಬ್‌ನ […]

ಮುಂದೆ ಓದಿ

ಬುದ್ಧನ ತತ್ವಗಳು ಮನುಕುಲಕ್ಕೆ ದಾರಿದೀಪ: ಮಲ್ಲಿಕಾರ್ಜುನ ಖರ್ಗೆ

2566ನೇ ವೈಶಾಕ ಬುದ್ಧ ಪೂರ್ಣಿಮಾ ಆಚರಣೆ ಕಲಬುರಗಿ: ಜಗತ್ತಿನಲ್ಲಿ ಗೌತಮ ಬುದ್ಧ ಜನಿಸದೆ ಇದ್ದಾರೆ ಪ್ರಪಂಚದಲ್ಲಿ ಬೌದ ಧರ್ಮದ ಸ್ಥಾಪನೆಯೇ ಆಗುತ್ತಿರಲಿಲ್ಲ. ಡಾ. ಅಂಬೇಡ್ಕರ್ ಅವರು ದೇಶದ...

ಮುಂದೆ ಓದಿ

ಕಾಂಗ್ರೆಸ್ ಮುಕ್ತ ಕಲಬುರಗಿಗೆ ಶ್ರಮಿಸೋಣ: ಕಟೀಲ್

ನೂತನ ಜಿಲ್ಲಾ ಕಾರ್ಯಾಲಯ ಕಟ್ಟಡ ಶಿಲನ್ಯಾಸ, ಭೂಮಿ ಪೂಜೆ ಕಾರ್ಯಕ್ರಮ ಕಲಬುರಗಿ: ಮುಂಬರುವ 2023ರ ವಿಧಾನ ಸಭೆ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಂಬತ್ತಕ್ಕೆ ಒಂಬತ್ತು ಸ್ಥಾನ ಗೆಲ್ಲುವ...

ಮುಂದೆ ಓದಿ

ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ

ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಮಂಗಳವಾರ ಅಧಿಕಾರ ಸ್ವೀಕರಿಸಿ ದ್ದಾರೆ. ಕಳೆದ ಸೋಮವಾರ ರಾಜ್ಯ ಸರ್ಕಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಬೆಂಗಳೂರು ನಗರ...

ಮುಂದೆ ಓದಿ

ಪರಿಷತ್ ಹಂಗಾಮಿ ಸಭಾಪತಿ ನೇಮಕಕ್ಕೆ ಬಿಜೆಪಿ ನಿರ್ಧಾರ

ಬೆಂಗಳೂರು: ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ತಾಂತ್ರಿಕ ಅಡ್ಡಿಯಾದ ಹಿನ್ನೆಲೆಯಲ್ಲಿ ಪರಿಷತ್ ಹಂಗಾಮಿ ಸಭಾಪತಿ ನೇಮಕಕ್ಕೆ ಬಿಜೆಪಿ ನಿರ್ಧರಿಸಿದೆ. ಪರಿಷತ್ ಹಂಗಾಮಿ ಸಭಾಪತಿಯಾಗಿ ಬಿಜೆಪಿ ಸದಸ್ಯ ರಘುನಾಥ್...

ಮುಂದೆ ಓದಿ

ವಾರ್ಷಿಕೋತ್ಸವದ ಅಂಗವಾಗಿ ಆಂಜನೇಯನಿಗೆ ವಿಶೇಷ ಪೂಜೆ

ಚಿಕ್ಕನಾಯಕನಹಳ್ಳಿ : ಪಟ್ಟಣದ ಮಹಾಲಕ್ಷಿö್ಮÃ ಬಡಾವಣೆಯಲ್ಲಿರುವ ಸುಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿಗೆ ವಾರ್ಷಿಕೊತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಸ್ವಾಮಿಗೆ ಪುಷ್ಪಾರ್ಚನೆ, ಪಂಚಾಮೃತ...

ಮುಂದೆ ಓದಿ

ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಗರೊ0ದಿಗೆ ಪ್ರೊ.ಶಿವರಾಜ ಪಾಟೀಲ ಸೇರ್ಪಡೆ

ಕಲಬುರಗಿ: ನಗರದ ಹಿಂದು ಪ್ರಚಾರ ಸಭಾದಲ್ಲಿ ನಡೆದ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಾಹಿತಿ ಹಾಗೂ ಚಿಂತಕ ಪ್ರೊ.ಶಿವರಾಜ ಪಾಟೀಲ ಸೇರ್ಪಡೆಗೊಂಡರು. ನಗರ...

ಮುಂದೆ ಓದಿ

ಶ್ರಮದಾನ ಶಿಬಿರ

ಚಿಕ್ಕನಾಯಕನಹಳ್ಳಿ : ಶೈಕ್ಷಣಿಕ ರ‍್ಷದ ಸಿದ್ಧತೆಗಾಗಿ ಪಟ್ಟಣದಲ್ಲಿರುವ ಕೆ.ಎಂ.ಹೆಚ್.ಪಿ.ಎಸ್.ಸರಕಾರಿ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗು ಆರೋಗ್ಯ ಇಲಾಖೆ ಸಹಯೋಗದಲ್ಲಿ ಶಾಲಾ ಆವರಣ ಹಾಗೂ ಕೊಠಡಿಗಳ...

ಮುಂದೆ ಓದಿ

ಪ್ಯಾನ್ ಇಂಡಿಯಾ ನ್ಯಾಷನಲ್ ಮಾಸ್ಟರ್ ಗೇಮ್ಸ್ ಈಜು ಸ್ಪರ್ಧೆ: ಶಂಕರ್ ಕವಲಗಿಗೆ ಕಂಚಿನ ಪದಕ

ಕಲಬುರಗಿ: ಬೆಂಗಳೂರಿನ ಪಡುಕೋಣೆ- ದ್ರಾವಿಡ್ ಸ್ಪೋರ್ಟ್ಸ್ ಎಕ್ಸಲೆನ್ಸ್ ನಲ್ಲಿ ಇದೇ ಮೇ 13 ರಿಂದ 15 ರವರೆಗೆ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಶನ್ ವತಿಯಿಂದ ಅಯೋಜಿಸಲಾಗಿರುವ ಮೊದಲನೇ...

ಮುಂದೆ ಓದಿ

ಪ್ರೆಸ್‌ಕ್ಲಬ್ ತುಮಕೂರಿಗೆ ಆಲದಮರದ ಪಾರ್ಕ್ ಹಸ್ತಾಂತರ, ಶೈಕ್ಷಣಿಕ ವರ್ಷಕ್ಕೆ ಚಾಲನೆ

ತುಮಕೂರು: ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಯಡಿ ಅಭಿವೃದ್ಧಿಪಡಿಸಿರುವ ಆಲದಮರದ ಪಾರ್ಕ್ ಅನ್ನು ಉತ್ತಮ...

ಮುಂದೆ ಓದಿ