Sunday, 24th November 2024

ಆಮ್ ಆದ್ಮಿ ಪಾರ್ಟಿ ವತಿಯಿಂದ ಚುನಾವಣ ಪೂರ್ವ ಸಿದ್ದತಾ ಸಭೆ

ಮಾನ್ವಿ: ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವ ಸಿದ್ದತಾ ಸಭೆ ಅಂಗವಾಗಿ ಮಾನ್ವಿ ವಿಧಾನಸಭ ಕ್ಷೇತ್ರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಾ ಶ್ಯಾಮಸುಂದರ ನಾಯಕ ಮಾತನಾಡಿ ಆಮ್ ಆದ್ಮಿ ಪಕ್ಷ ಎಂದಿಗೂ ಬ್ರಷ್ಟಚಾರ ಮಾಡಲು ಬಿಡುವುದಿಲ್ಲ ಹಾಗೂ ಚುನಾವಣೆಯಲ್ಲಿ ಮತದಾರರಿಗೆ ಪಕ್ಷದ ಯಾವುದೇ ಅಭ್ಯರ್ಥಿಕೂಡ ಅಮೀಷ ನೀಡಿ ಮತಪಡೆಯಬರದು ಎನ್ನುವುದು ಪಕ್ಷದ ರಾಷ್ಟಿçÃಯ ಅಧ್ಯಕ್ಷರಾದ ಅರವಿಂದ್ ಕೇಜ್ರಿವಾಲಾ ರವರ ಸೂಚನೆಯಾಗಿದ್ದು ಬೆಂಗಳೂರಿನಲ್ಲಿ ಪಕ್ಷದ ಸಚೇತಕರಾದ ದಿಲೀಪ್ ಪಾಂಡೆ […]

ಮುಂದೆ ಓದಿ

ವಕೀಲರ ಸಂರಕ್ಷಣಾ ಕಾಯ್ದೆಗೆ ಒತ್ತಾಯ…ಮಾನ್ವಿ ವಕೀಲರ ಸಂಘ ಪ್ರತಿಭಟನೆ,ಸರ್ಕಾರಕ್ಕೆ ಮನವಿ

ಮಾನವಿ : ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕಿರುಕುಳ, ಸುಳ್ಳು ಕೇಸ್ ದಾಖಲಿಸುವುದರಿಂದ ಘನತೆಗೆ ದಕ್ಕೆ ಬರುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಶೀಘ್ರವೇ ವಕೀಲರ...

ಮುಂದೆ ಓದಿ

ಮಾನವಿ ಹಿರಿಯ ಪತ್ರಕರ್ತ ವಿ.ಶ್ರೀನಿವಾಸರಾವ್ ನಿಧನ

ಮಾನವಿ: ತಾಲೂಕಿನ ಹಿರಿಯ ಪತ್ರಕರ್ತ ವಿ.ಶ್ರೀನಿವಾಸರಾವ್ (60) ಮಂಗಳವಾರ ರಾತ್ರಿ ಕೊಟ್ಟಾಯಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪ್ರತಿವರ್ಷ ಅಯ್ಯಪ್ಪಸ್ವಾಮಿ‌ ಮಾಲೆ‌ ಹಾಕುತ್ತಿದ್ದ ಇವರು ಈ ವರ್ಷವೂ ಕೂಡಾ ಅಯ್ಯಪ್ಪಸ್ವಾಮಿ ಮಾಲೆ...

ಮುಂದೆ ಓದಿ

ಗಡಿ ಭಾಗದಲ್ಲಿನ ಫ್ಯಾಕ್ಷನಿಜಂ

ರಾಯಚೂರು: ಜಿಲ್ಲೆಯ ಗಡಿ ಭಾಗದಲ್ಲಿನ ಫ್ಯಾಕ್ಷನಿಜಂ, ರತ್ತ ಚರಿತ್ರೆಯ ಸಂಸ್ಕೃತಿ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿದೆ ಎನ್ನುವ ಅನುಮಾನ ಮೂಡುವಂತೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದ ಘಟನೆ ಈ...

ಮುಂದೆ ಓದಿ

ಮಂಗಳಮುಖಿ ಸರ್ಕಾರಿ ಶಿಕ್ಷಕಿಯಿಂದ ವಿಶ್ವವಾಣಿ ಪತ್ರಿಕೆಗೆ ಶುಭಹಾರೈಕೆ

ಸಂದರ್ಶನ: ಚಂದ್ರಶೇಖರ ಮದ್ಲಾಪೂರ, ವಿಶ್ವವಾಣಿ ವರದಿಗಾರ  ಮಾನವಿ : ನಾಡಿನ ಸಮಸ್ತ ಪ್ರೋತ್ಸಾಹಕರಿಗೆ ಧನ್ಯವಾದಗಳು ತಿಳಿಸಿದ ಮಂಗಳಮುಖಿ ಶಿಕ್ಷಕಿ ಶ್ರೀ ಪೂಜಾ ( ಅಶ್ವಥಾಮ ) ನೀರಮಾನವಿ.....

ಮುಂದೆ ಓದಿ

ತೃತೀಯ ಲಿಂಗ ಮೀಸಲಾತಿ: ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಆಯ್ಕೆ

ಮಾನವಿ : ತಾಲೂಕಿನ ನೀರಮಾನವಿ ಗ್ರಾಮದ ಅಶ್ವಥಾಮ ( ಪೂಜಾ ) ತಂದೆ ಮಾರೆಪ್ಪ ಇವರು ತೃತೀಯ ಲಿಂಗ ಮೀಸಲಾತಿ ಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿ...

ಮುಂದೆ ಓದಿ

ಯುವಕರಿಗೆ ವೃತ್ತಿ ಮಾರ್ಗದರ್ಶನ ಅಗತ್ಯ : ಡಾ ರೋಹಿಣಿ

ಪ್ರಗತಿ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸ ಮಾನವಿ : ‘ವಿದ್ಯಾವಂತ ಯುವಕ, ಯುವತಿಯರಿಗೆ ಭವಿಷ್ಯದ ಸ್ವಾವಲಂಬಿ ಜೀವನಕ್ಕಾಗಿ ಸರಿಯಾದ ವೃತ್ತಿ ಮಾರ್ಗದರ್ಶನ ಅಗತ್ಯ’ ಎಂದು ಖ್ಯಾತ ವೈದ್ಯೆ ಡಾ.ರೋಹಿಣಿ...

ಮುಂದೆ ಓದಿ

ಮಳೆಯಿಂದ ಬೆಳೆಹಾನಿ ಪರಿಹಾರಕ್ಕೆ ರೈತರ ಮನವಿ

ಮಾನವಿ : ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ಅತಿಸಣ್ಣ ರೈತರು ಬೆಳೆ ಬೆಳೆಯಲು ಬ್ಯಾಂಕ್‌ಗಳಲ್ಲಿ ಮಾಡಿದ ಬೆಳೆಸಾಲವನ್ನು ಮನ್ನಾ ಮಾಡಬೇಕು,ಕೃಷಿ...

ಮುಂದೆ ಓದಿ

ಸ್ಥಳೀಯ ಪ್ರಕಾಶನದಿಂದ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದಂತೆ: ಕಂ ವೀರಭದ್ರಪ್ಪ

ಬಾನಾಡಿಗಳ ಒಡನಾಡಿ ಪುಸ್ತಕ ಬಿಡುಗಡೆ ಮಾನವಿ: ಹಿರಿಯ ಲೇಖಕರು ತಮ್ಮ ಕೃತಿಗಳನ್ನು ತಾಲೂಕು ಮಟ್ಟದ ಪ್ರಕಾಶನ ಸಂಸ್ಥೆಗಳಿಂದ ಬಿಡುಗಡೆ ಗೊಳಿಸಿದಾಗ ಮಾತ್ರ ಮನೆ ಮನೆಗೆ ಪುಸ್ತಕಗಳು ತಲುಪಲು...

ಮುಂದೆ ಓದಿ

ಸತೀಶ ಜಾರಕಿಹೋಳಿಯವರ ಹೇಳಿಕೆಯನ್ನು ತಿರುಚಲಾಗಿದೆ: ಬಿ.ಶಿವರಾಜ

ಮಾನವಿ: ಮಾನವಿಯತೆಯನ್ನು,ವೈಚಾರಿಕತೆಯನ್ನು, ಮೂಡಿಸುವ ಉದ್ದೇಶದಿಂದ ಬುದ್ದ,ಬಸವ,ಅಂಬೇಡ್ಕರ್ ರವರ ತತ್ವ ಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ವೇದಿಕೆಯ ಸಂಸ್ಥಾಪಕರಾದ ಸತೀಶ ಜಾರಕಿಹೋಳಿಯವರು ನಾಡಿನಾಧ್ಯಂತ ಹಾಲವು ಕಾರ್ಯಕ್ರಗಳನ್ನು ನಡೆಸುತ್ತಿದ್ದಾರೆ...

ಮುಂದೆ ಓದಿ