Thursday, 5th December 2024

Ganesha Festival 2024

Ganesha Festival 2024: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಬಂತು ವೈವಿಧ್ಯಮಯ ಮಿಕ್ಸ್ ಮ್ಯಾಚ್‌ ಎಥ್ನಿಕ್‌ ವೇರ್ಸ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು ಈ ಸಾಲಿನ ಗೌರಿ-ಗಣೇಶ ಹಬ್ಬದ (Ganesha Festival 2024) ಆಚರಣೆಯನ್ನು ಸಂಭ್ರಮಿಸಲು ಈಗಾಗಲೇ ಮಾರುಕಟ್ಟೆಗೆ ನಾನಾ ಬಗೆಯ ವೈವಿಧ್ಯಮಯ ಮಿಕ್ಸ್ ಮ್ಯಾಚ್‌ ಡಿಸೈನ್‌ನ ಎಥ್ನಿಕ್‌ವೇರ್‌ಗಳು ಎಂಟ್ರಿ ನೀಡಿವೆ. ಹೌದು, ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡಲು ಪ್ರತಿ ಬಾರಿಯಂತೆ ಈ ಬಾರಿಯೂ ಲೆಕ್ಕವಿಲ್ಲದಷ್ಟು ಬಗೆಯ ವೆರೈಟಿ ಎಥ್ನಿಕ್‌ವೇರ್‌ಗಳು ಮಾರುಕಟ್ಟೆ ಹಾಗೂ ಮಾಲ್‌ಗಳ ಶಾಪಿಂಗ್‌ ಸೆಂಟರ್‌ಗಳಿಗೆ ಲಗ್ಗೆ ಇಟ್ಟಿವೆ. ಹಬ್ಬ ಆಚರಿಸುವ ಗ್ರಾಹಕರನ್ನು ಮನ ಸೆಳೆಯುತ್ತಿವೆ. ಹಬ್ಬಕ್ಕೆ ಎಲ್ಲೆಡೆ ರಾರಾಜಿಸುತ್ತಿರುವ ಎಥ್ನಿಕ್‌ವೇರ್ಸ್ ಹಬ್ಬದ […]

ಮುಂದೆ ಓದಿ