Monday, 25th November 2024

Coriander Seeds for Skin

Coriander Seeds for Skin: ಹೊಳೆಯುವ ತ್ವಚೆ ನಿಮ್ಮದಾಗಬೇಕೆ? ಕೊತ್ತಂಬರಿ ನೀರನ್ನು ಟ್ರೈ ಮಾಡಿ ನೋಡಿ!

ಸುಕ್ಕು, ನೆರಿಗೆಗಳಿಲ್ಲದ ಮುಖ (Coriander Seeds for Skin) ತಮ್ಮದಾಗಬೇಕು ಎಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗೂ ಇರುತ್ತದೆ. ಯಾಕೆಂದರೆ ಕನ್ನಡಿ ಮುಂದೆ ನಿಂತಾಗ ಮುಖ ಸ್ವಲ್ಪ ಕುಂದಿದರೂ ಮನಸ್ಸಿನ ಆತ್ಮವಿಶ್ವಾಸವೇ ಕುಂದಿದ ಹಾಗೇ ಆಗುತ್ತದೆ. ಆದರೆ ಪಾರ್ಲರ್, ಸ್ಪಾಗಳಿಗೆ ಹೀಗಿ ದುಡ್ಡು ಸುರಿಯುವುದಕ್ಕೆ ಎಲ್ಲರಿಗೂ ಆಗುವುದಿಲ್ಲ. ಇನ್ನು ಅದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಕೂಡ ಅಲ್ಲ. ಹಾಗಿದ್ದರೆ ಏನು ಮಾಡಬೇಕು ಎಂದು ಕೇಳುತ್ತಿದ್ದೀರಾ…? ಇಲ್ಲಿದೆ ನೋಡಿ ಉತ್ತಮವಾದ ಟಿಪ್ಸ್. ಇದನ್ನೊಮ್ಮೆ ಟ್ರೈ ಮಾಡಿ ನೋಡಿ.

ಮುಂದೆ ಓದಿ

Viral Video

Viral Video: ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿ ಮೇಲೆ ಮಲಗಿದ ಯುವತಿಗೆ ಗಾಢ ನಿದ್ದೆ! ಮುಂದೇನಾಯ್ತು?

ಜೀವನವೆನ್ನುವುದು ಅದ್ಭುತವಾದ ಉಡುಗೊರೆ. ಅದನ್ನು (Viral Video) ಯಾವುದ್ಯಾವುದೋ ಕೆಟ್ಟ ಯೋಚನೆ, ದುರಾಸೆ, ಸ್ವಾರ್ಥದಿಂದ ಹಾಳು ಮಾಡಿಕೊಳ್ಳದೇ, ತಮ್ಮತನವನ್ನು ಪ್ರೀತಿಸುತ್ತಾ, ಆರಾಧಿಸುತ್ತಾ ಬದುಕಿದರೆ ಇಲ್ಲೆ ಸ್ವರ್ಗ....

ಮುಂದೆ ಓದಿ

Jacket Tips

Jacket Tips: ನೀವು ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬೇಕೆ? ಈ ಜಾಕೆಟ್‍ ಟ್ರೈ ಮಾಡಿ!

ಫ್ಯಾಷನ್ ನಿಂತ ನೀರಲ್ಲ, ಇದು ಕಾಲ ಕಾಲಕ್ಕೆ ತಕ್ಕ ಹಾಗೆ (Jacket Tips) ಬದಲಾಗುತ್ತಲೇ ಇರುತ್ತದೆ. ಅದರಲ್ಲೂ ಜಾಕೆಟ್ ಅಂತೂ ಫ್ಯಾಷನ್ ಲೋಕದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದು....

ಮುಂದೆ ಓದಿ

Krishi Darshan

Krishi Darshan: ಭಾರತದಲ್ಲಿ ಅತಿ ಹೆಚ್ಚು ಪ್ರಸಾರವಾಗುತ್ತಿರುವ ಟಿವಿ ಶೋ ಯಾವುದು ನೋಡಿ!

ಕೆಲವೊಂದು ಟಿವಿ ಶೋಗಳು (Krishi Darshan) ಸಿಕ್ಕಾಪಟ್ಟೆ ಜನಪ್ರಿಯವಾಗಿರುತ್ತವೆ. ಆದರೆ ಕೆಲವೊಂದು ಯಾವುದೇ ಅಬ್ಬರವಿಲ್ಲದೇ ಜನರ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತು ಬಿಡುತ್ತದೆ. ಅಂತಹ ಕಾರ್ಯಕ್ರಮ ಯಾವುದೆಂದರೆ...

ಮುಂದೆ ಓದಿ

Aaj Ki Raat
Aaj Ki Raat: ಶಿಕ್ಷಕರ ದಿನಾಚರಣೆಯಂದು ‘ಆಜ್ ಕಿ ರಾತ್‘ ಹಾಡಿಗೆ ಸೊಂಟ ಬಳುಕಿಸಿದ ಮಕ್ಕಳು; ರೊಚ್ಚಿಗೆದ್ದ ಜನ!

ಈಗ ಸಿನಿಮಾಗಳ ಹಾಡು (Aaj Ki Raat) ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದೆ ಎಂದರೆ ಯಾವುದೇ ಸಾಂಗ್ ಬಂದರೂ ಮರುದಿನ ಅದರಂತೆ ಡ್ಯಾನ್ಸ್...

ಮುಂದೆ ಓದಿ

Online Friend
Online Friend: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಹುಡುಗಿಯನ್ನು ಹೋಟೆಲ್ ರೂಮ್‌ನಲ್ಲಿ ಕೂಡಿ ಹಾಕಿದ!

ಈಗಿನ ಯುವಜನತೆ (Online Friend) ತಮ್ಮ ಹೆಚ್ಚಿನ ಸಮಯ ಕಳೆಯುವುದು ಮೊಬೈಲ್‌ನಲ್ಲಿ. ಮೊಬೈಲ್‌ವೊಂದು ಕೈಯಲ್ಲಿದ್ದರೆ ಮತ್ತೇನೂ ಬೇಡ ಅನ್ನುವ ಯೋಚನೆ ಅವರದ್ದು. ಇನ್ನು ಅಲ್ಲಿರುವ ಸೋಶಿಯಲ್...

ಮುಂದೆ ಓದಿ

Alovera And Milk Cream
Alovera And Milk Cream: ಹಾಲಿನ ಕೆನೆ ಮತ್ತು ಅಲೋವೆರಾ ಇವೆರಡರಲ್ಲಿ ಯಾವುದು ನಿಮ್ಮ ಚರ್ಮಕ್ಕೆ ಸೂಕ್ತ?

ಸುಂದರವಾದ ಮುಖ ಯಾರಿಗೆ ಇಷ್ಟವಿರಲ್ಲ ಹೇಳಿ! ಕೆಲವೊಮ್ಮೆ ಇನ್ನೊಬ್ಬರ ಹೊಳೆಯುವ ಸ್ಕಿನ್ ನೋಡಿ ನೀವೇನು ಹಚ್ಚುತ್ತೀರಿ ಎಂದು ನಿಧಾನಕ್ಕೆ ಕೇಳಿ ಅಷ್ಟೋ ಇಷ್ಟು ದುಡ್ಡು ಹೊಂದಿಸಿಕೊಂಡು ಆ...

ಮುಂದೆ ಓದಿ

School Problem: ಟೀಕೆಗೆ ಗುರಿಯಾಗಿದ್ದ ಆದರ್ಶ ಶಾಲೆಗೆ ಭೇಟಿ ನೀಡಿದ ಬಿಇಒ, ತಹಶೀಲ್ದಾರ್ ಮತ್ತು ತಂಡ ಪರಿಶೀಲನೆ

ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಆದರ್ಶ ಶಾಲೆಯಲ್ಲಿನ ಅವ್ಯವಸ್ಥೆ ಹಾಗೂ ಸಮಸ್ಯೆಗಳ ಕುರಿತು ಇತ್ತೀಚಿಗೆ ದಿನಪತ್ರಿಕೆಗಳಲ್ಲಿ ವರದಿಯಾಗಿ, ಶಾಲಾ ಮಕ್ಕಳ ಪೋಷಕರು, ಸಾರ್ವಜನಿಕರಿಂದ ಬಾರಿ ಚರ್ಚೆ ಮತ್ತು ಟೀಕೆಗೆ...

ಮುಂದೆ ಓದಿ

Migraine Problem
Migraine Problem in Children: ನಿಮ್ಮ ಮಗು ತಲೆನೋವಿನಿಂದ ಬಳಲುತ್ತಿದೆಯೆ? ಈ ಸಂಗತಿ ತಿಳಿದಿರಲಿ

ತಲೆನೋವಿನ ಸಮಸ್ಯೆ ಬಂದರೆ (Migraine Problem in Children) ಯಾರ ಬಳಿಯೂ ಮಾತು ಬೇಡ ಎನ್ನುವ ಹಂತಕ್ಕೆ ಬರುತ್ತೇವೆ. ಯಾಕೆಂದರೆ ಅದು ನೀಡುವ ಕಿರಿಕಿರಿಯೆ ಅಂತಹದ್ದು. ಅದರಲ್ಲೂ...

ಮುಂದೆ ಓದಿ

Cancer Cause
Cancer Cause: ನಿಮ್ಮ ಮನೆಯಲ್ಲಿ ನಿತ್ಯ ಈ ವಸ್ತುಗಳನ್ನು ಬಳಸುತ್ತಿದ್ದೀರಾ? ಇದು ಕ್ಯಾನ್ಸರ್‌ಗೆ ಕಾರಣವಾದೀತು!

ಕ್ಯಾನ್ಸರ್‌ ಹೆಸರು (Cancer Cause) ಕೇಳುತ್ತಲೆ ಮೈ ನಡುಗುತ್ತದೆ. ಯಾಕೆಂದರೆ ಅದು ನೀಡುವ ನೋವು, ಕಷ್ಟ-ನಷ್ಟ ಒಂದೆರೆಡಲ್ಲ. ಒಂದೀಡಿ ಕುಟುಂಬದ ನೆಮ್ಮದಿ, ಸುಖ ಸಂತೋಷವನ್ನೇ ಈ...

ಮುಂದೆ ಓದಿ