ಅಶ್ವತ್ಥ ಕಟ್ಟೆ – ರಂಜಿತ್. ಎಚ್ ಅಶ್ವತ್ಥ ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕೂತಿರಬೇಕು ಎನ್ನುವ ಸಮಸ್ಯೆೆ ಒಂದೆಡೆಯಾದರೆ, ಕರೋನಾ ಎಫೆಕ್‌ಟ್‌ಗೆ ಸೈಡ್ ಎಫೆಕ್‌ಟ್ ರೀತಿ ಭಾರತದ ಆರ್ಥಿಕತೆಯ ಮೇಲಾಗುವ ಪರಿಣಾಮ ಮೇಲೆ ಜನ ಮಾತನಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಜನ ಮಾತನಾಡಿಕೊಳ್ಳುತ್ತಿರುವಂತೆ ಭಾರತ ಆರ್ಥಿಕತೆಗೆ ಕರೋನಾ ಕೊಡಲಿ ಪೆಟ್ಟು ಕೊಟ್ಟಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇದರಿಂದ […]
ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ...