ತಲಕಾವೇರಿ : ಕಾವೇರಿಯ ಉಗಮಸ್ಥಾನ ಭಾಗಮಂಡಲ ದೇವಸ್ಥಾನದಲ್ಲಿನ ಅರ್ಚಕರೊಬ್ಬರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ದೇವಾಲಯದಲ್ಲಿನ 28 ಜನರಿಗೆ ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಭಾಗಮಂಡಲದ ದೇವಸ್ಥಾನವನ್ನು ಸೀಲ್ ಡೌನ್ ಮಾಡಲಾಗುತ್ತಿರುವುದಾಗಿ ವರದಿಯಾಗಿದೆ. ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ https://www.facebook.com/Vishwavanidaily
ನಾಲ್ಕು ವರ್ಷಗಳಿಂದ ಬಾಕಿ ಹಣ ನೀಡದ ಕೆಡಿಎಲ್‌ಡಬ್ಲ್ಯುಎಸ್ ಕಮಿಷನ್ ಕೊಟ್ಟರಷ್ಟೇ ಹಣ ಪಾವತಿ ಬೆಂಗಳೂರು: ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯಲ್ಲಿ (ಕೆಡಿಎಲ್‌ಡಬ್ಲ್ಯುಎಸ್)...
ಕಂದಾಯ, ಸಮಾಜ ಕಲ್ಯಾಣ, ಸಹಕಾರ ಸಚಿವರ ವಿರುದ್ಧ ದೂರು ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು: ರಾಜ್ಯ ಸರಕಾರಲ್ಲಿ ಪರ್ಸೆಂಟೇಜ್ ಸಚಿವರು ಹೆಚ್ಚಾಗುತ್ತಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರೇ...
ಔಷಧೀಯ ಗುಣವುಳ್ಳ ಮಹತ್ವದ ಬೆಳೆ ರೈತ ಧರೆಪ್ಪ ಉಳ್ಳಾಗಡ್ಡಿ ಪ್ರಯತ್ನಕ್ಕೆ ಯಶಸ್ಸು ಟಿ.ಚಂದ್ರಶೇಖರ ರಬಕವಿ-ಬನಹಟ್ಟಿ ಗೋಧಿ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ಕೆಂಪು ಅಥವಾ ಬಿಳಿ ಬಣ್ಣ ರೂಪದಲ್ಲಿರುವ...
ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಂಗಳವಾರ ಕೋವಿಡ್ ಲಸಿಕೆ...
ಕೂಡ್ಲಿಗಿ ರೈತ ನಾಗರಾಜ್ ಗೌಡ್ರರಿಂದ ಹೊಸ ಆವಿಷ್ಕಾರ ಸ್ವಯಂ ಚಾಲಿತ ಸೌರ ಯಂತ್ರಕ್ಕೆ ಉತ್ತಮ ಸ್ಪಂದನೆ ಅನಂತ ಪದ್ಮನಾಭ ರಾವ್ ಹೊಸಪೇಟೆ: ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ...
ಬೆಂಗಳೂರು: ಸಿಇಟಿ, ನೀಟ್ ಜತೆಗೆ ಜೆಇಇ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ಕೋಚಿಂಗ್ ನೀಡಲಾಗುವ ‘ಗೆಟ್-ಸೆಟ್ ಗೋ’ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ...
ಬೆಂಗಳೂರು: ಐಎಎಸ್, ಐಎಫ್‌ಎಸ್, ಐಪಿಎಸ್ ನಾಗರಿಕ ಸೇವೆಗಳ ಮಾದರಿಯಲ್ಲಿ ಭಾರತೀಯ ವೈದ್ಯಕೀಯ ಸೇವೆ ಸಹ ಶೀಘ್ರದಲ್ಲೇ ಆರಂಭವಾಗಲಿದೆ. ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರುವ ಉದ್ದೇಶದಿಂದ ಸಂಸದೀಯ...
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣ ನಿಯಮಗಳನ್ನು ಇನ್ನೂ ಮೂರ್ನಾಲ್ಕು ದಿನಗಳ ಕಾಲ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಚಿವ ಸಂಪುಟ...
ಗುಬ್ಬಚ್ಚಿಗಳಿಗಾಗಿ ಮನೆಯನ್ನೇ ಮೀಸಲಿಟ್ಟ ಮಂಡ್ಯದ ಗುಬ್ಬಿ ಪ್ರೇಮಿ ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ: ಪಕ್ಷಿ ಸಂಕುಲದಲ್ಲಿಯೇ ವಿಶಿಷ್ಠ ಪಕ್ಷಿ ಎನಿಸಿಕೊಂಡಿದೆ ಗುಬ್ಬಚ್ಚಿ, ಸಾಮಾನ್ಯವಾಗಿ ಜನವಸತಿ ಪ್ರದೇಶದಲ್ಲಿಯೇ ಕಣ್ಣಿಗೆ...