ಮೂಡುಬಿದಿರೆ: ಶಿವರಾಮ ಕಾರಂತ ಪ್ರತಿಷ್ಠಾನದಿಂದ ಪ್ರದಾನ ಮಾಡುತ್ತಿರುವ ಶಿವರಾಮ ಕಾರಂತ ಪ್ರಶಸ್ತಿಗೆ 2020ನೇ ಸಾಲಿನಲ್ಲಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಸೊಂದಲಗೆರೆ ಲಕ್ಷ್ಮೀಪತಿ (ಸಾಮ್ರಾಟ್ ಅಶೋಕ), ಡಾ.ಭಾಸ್ಕರ ಮಯ್ಯ (ವಿಷ್ಣು ಭಟ್ ಗೋಡ್ಸೆಯ `ನನ್ನ ಪ್ರವಾಸ’), ಡಾ. ಟಿ.ಸಿ.ಪೂರ್ಣಿಮಾ (ನಾದ ನಕ್ಷತ್ರ) ಮತ್ತು ಪ್ರಕಾಶ ಕಂಬತ್ತಳ್ಳಿ (ಅಂಕಿತ ಪ್ರಕಾಶನದ ಸಾಹಿತ್ಯ ಪರಿಚಾರಿಕೆಗಾಗಿ) ಯವರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ. ಪ್ರಶಸ್ತಿಯು ರು.10,000 ಗೌರವ ಸಂಭಾವನೆ ಹೊಂದಿದ್ದು, ಈ ಪ್ರಶಸ್ತಿಯನ್ನು ಕಳೆದ […]
ಕಾನಹೊಸಹಳ್ಳಿ: ಅಪರಿಚಿತ ವಾಹನ ಡಿಕ್ಕಿಯಾಗಿ ಎಂ.ಬಿ. ಅಯ್ಯನಹಳ್ಳಿ ಗ್ರಾಮದ ಮುಸ್ಟಲಗುಮ್ಮಿ ಪಾಪಣ್ಣ(65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎಂ.ಬಿ.ಅಯ್ಯನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ಘಟನೆ ಸಂಭವಿಸಿದೆ. ಹೆದ್ದಾರಿ...
ಹುಬ್ಬಳ್ಳಿ: ಧಾರವಾಡ ವಲಯ ವ್ಯಾಪ್ತಿಯ ಮಹಿಳಾ ಕ್ರಿಕೆಟಿಗರಿಗೆ ಸ್ಥಳೀಯವಾಗಿತರಬೇತಿ ಒದಗಿಸಲು ಮುಂದಿನ ವರ್ಷ ಅಕಾಡೆಮಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸಂತೋಷ ಮೆನನ್ ತಿಳಿಸಿದರು....
ಪಾವಗಡ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿ ಯಲ್ಲಿ ಮಾತನಾಡಿ ಅವರು ಶಿಕ್ಷಣ ಇಲಾಖೆ ಯಲ್ಲಿ ಶಿಕ್ಷಕನಾಗಿ ಕೆಲಸ ಮಾಡಿ ವಿಆರ್ ಎಸ್ ಪಡೆದಿದ್ದೆನೆ ಎಂದು...
ಕಳೆದೆರೆಡು ದಿನಗಳಿಂದ ತಾಪಮಾನ ಹೆಚ್ಚಳ ಬಿರುಬಿಸಿಲಿಗೆ ತಂಪು ಪಾನೀಯಕ್ಕೆ ಮೊರಹೋದ ಜನ ಬಳ್ಳಾರಿಯಲ್ಲಿ 37 ಡಿಗ್ರಿ, ಹೊಸಪೇಟೆ 36 ಡಿಗ್ರಿ ಉಷ್ಣಾಂಶ ವಿಶೇಷ ವರದಿ: ಅನಂತ ಪದ್ಮನಾಭ ರಾವ್...
ಉತ್ತಮ ಇಳುವರಿ ನಿರೀಕ್ಷೆೆಯಲ್ಲಿ ರೈತ ಆದಾಯ ಹೆಚ್ಚಳ ಸಾಧ್ಯತೆ ವಿಶೇಷ ವರದಿ: ರಂಗನಾಥ ಕೆ.ಮರಡಿ ತುಮಕೂರು: ತುಮಕೂರು ಜಿಲ್ಲೆಯ ಮಾವು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಈ ಬಾರಿ ಉತ್ತಮ...
ಟ್ಯಾಬ್ ಖರೀದಿ, ಮ್ಯಾನ್ ಪವರ್ ಹೆಸರಿನಲ್ಲಿ ಹಣ ಲೂಟಿ 114ಕ್ಕೂ ಹೆಚ್ಚಿನ ನೌಕರರಿಗೆ ನಿರ್ವಹಣೆ ಹೆಸರಿನಲ್ಲಿ 1.50 ಕೋಟಿ ರು. ವೆಚ್ಚ ಅಧಿಕಾರಿಗಳಿಂದಲೇ 3.50 ಕೋಟಿ ರು....
ದೊಡ್ಡವರ ಹೆಸರಲ್ಲಿ ಮೆಸೇಜ್ ಬಂದರೆ ಹುಷಾರಾಗಿರಿ ವಿಶೇಷ ವರದಿ: ಮಂಜುನಾಥ.ಕೆ ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆ ನಿರ್ವಹಿಸಿ ನಿವೃತ್ತಿ ಹೊಂದಿದ ಇಬ್ಬರು ಪೊಲೀಸ್ ಅಧಿಕಾರಿಗಳ ಖಾತೆಗೆ ಹ್ಯಾಕರ್‌ಗಳು...
ಮಹದೇವಪುರ: ಬೆಂಗಳೂರು ನಗರದಲ್ಲಿದ್ದ ಕಾಡನ್ನು ನಾಶ ಮಾಡಿ ಬಹುಮಾಡಿಗಳನ್ನು ಕಟ್ಟಿ ಕಾಂಕ್ರೀಟ್ ನಗರವನ್ನಾಗಿ ಮಾಡಿದ್ದೆವೆ ಎಂದು ಅರಣ್ಯ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ...
ನಂದಗುಡಿಯ ಚಿಂತಾಮಣಿ- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಅಪರೂಪದ ಪ್ರಾಣಿ ಸಂತತಿ ಬಲಿ ವಿಶೇಷ ವರದಿ: ಸಿ.ಎಸ್.ನಾರಾಯಣಸ್ವಾಮಿ, ಚಿಕ್ಕಕೋಲಿಗ ಹೊಸಕೋಟೆ: ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಾಮಣಿ-ಬೆಂಗಳೂರು ರಸ್ತೆಯ...