Thursday, 12th December 2024

ಪರ್ಪಲ್‌ ಹೇ‌ರ್‌ ಕಲರಿನಲ್ಲಿ ಅದಾ ಶರ್ಮಾ ಮಿಂಚಿಂಗ್‌

ಮುಂಬೈ: ಬಾಲಿವುಡ್‌ ಬೆಡಗಿ ಅದಾ ಶರ್ಮಾ ಇದೀಗ ಹೇ‌ರ್‌ ಕಲರಿನಿಂದ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ.

ವೇಷ ಭೂಷಣ, ಕೇಶ ವಿನ್ಯಾಸದ ಮೂಲಕ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಅದಾ ಶರ್ಮಾ ತಮ್ಮ ಕೇಶಕ್ಕೆ ಪರ್ಪಲ್‌ ಬಣ್ಣದ ರಂಗು ಹಾಕುವ ಮೂಲಕ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ಆರಕ್ಕೇರದ ಮೂರಕ್ಕಿಳಿಯದೆ ತನ್ನದೇ ಆದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ಅದಾ.

ಗ್ಲಾಮರಸ್‌ ಲುಕ್‌ನಲ್ಲಿ ಸಿನಿ ಪ್ರೇಮಿಗಳ ನಿದ್ದೆಗೆಡಿಸುವ ನಟಿ, ಹಲವು ಆಕ್ಷನ್‌ ಚಿತ್ರಗಳಲ್ಲಿ ನಟಿಸಿದ್ದಾರೆ.