Thursday, 12th December 2024

ನಟ ಅಕ್ಷಯ್ ಕುಮಾರ್‌ಗೆ ಕರೋನ ಸೊಂಕು ದೃಢ

ನವದೆಹಲಿ: ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ಗೆ ಕರೋನ ಸೊಂಕು ದೃಢಪಟ್ಟಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ನನಗೆ ಕರೋನ ಸೊಂಕು ಇರುವುದು ದೃಢಪಟ್ಟಿದ್ದು, ಸದ್ಯ ಹೋಮ್‌ ಐಸೋಲೇಶನ್ ‌ನಲ್ಲಿ ಇದ್ದೀನಿ. ನಾನು ಮನೆ ಸಂಪರ್ಕ ತಡೆಯನ್ನು ಹೊಂದಿದ್ದೇನೆ.

ವೈದ್ಯಕೀಯ ಆರೈಕೆ ಇದ್ದು, ನನ್ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರೂ ಕೂಡ ನಿಗ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily