Sunday, 15th December 2024

ಟಿವಿ ನಟ, ಎಮ್ಮಿ ಪ್ರಶಸ್ತಿ ವಿಜೇತ ಆಂಡ್ರೆ ಬ್ರೌಗರ್ ನಿಧನ

ವದೆಹಲಿ: ಜನಪ್ರಿಯ ಟಿವಿ ನಟ ಮತ್ತು ಎಮ್ಮಿ ಪ್ರಶಸ್ತಿ ವಿಜೇತ ಆಂಡ್ರೆ ಬ್ರೌಗರ್ (61) ನೇ ವಯಸ್ಸಿನಲ್ಲಿ ನಿಧನರಾದರು.

ಲೈಫ್ ಆನ್ ದಿ ಸ್ಟ್ರೀಟ್ ಮತ್ತು ಬ್ರೂಕ್ಲಿನ್ 99 ಸರಣಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು.

ಆನಾರೋಗ್ಯದ ಸಲುವಾಗಿ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು ಎನ್ನಲಾಗಿದೆ. ನೆಟ್ಟಿಗರು ಮತ್ತು ಉದ್ಯಮದ ಆಪ್ತರು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.