Monday, 16th September 2024

ಅನುಶ್ರೀಗೆ ಮತ್ತೊಂದು ಸಂಕಷ್ಟ

ಬೆಂಗಳೂರು : ಈಗಾಗಲೇ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕಣದಲ್ಲಿ ಸಿಸಿಬಿ ವಿಚಾರಣೆ ಎದುರಿಸಿ ಬಂದಿ ದ್ದಂತ ನಿರೂಪಕಿ ಅನುಶ್ರೀಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಸ್ಯಾಂಡಲ್‌ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಸಿಸಿಬಿಯಿಂದ ವಿಚಾರಣೆೊಳಪಟ್ಟಿರುವ  ಆರೋಪಿ ಆಸ್ಕಾ, ನಿರೂಪಕಿ ಅನುಶ್ರೀ ಆಗಾಗ ತಮ್ಮ ಅಪಾರ್ಟ್ಮೆಂಟ್ ಗೆ ಬರ್ತಾ ಇದ್ದರು. ನನ್ನ ಗ್ಲೋಬಲ್ ಅಪಾರ್ಟ್ಮೆಂಟ’ನ ಫ್ಲಾಟ್ಗೆ ಆಗಾಗ ಬರ್ತಾ ಇದ್ದರು. ಅನುಶ್ರೀಗೂ ತಮಗೂ ಪರಿಚಯವಿದೆ ಎಂಬ ಸ್ಪೋಟಕ ಮಾಹಿತಿಯನ್ನು ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾರಂತೆ.

ಈ ಮೂಲಕ ಸಿಸಿಬಿಗೆ ಅನುಶ್ರೀ ವಿರುದ್ದ ಇನ್ನೊಂದು ಸಾಕ್ಷ್ಯ ಸಿಕ್ಕಿದಂತಾಗಿದೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *