Thursday, 19th September 2024

ನಟ ರಾಜೀವ್ ಕಪೂರ್ ವಿಧಿವಶ

ನವದೆಹಲಿ: ಬಾಲಿವುಡ್ ನಟ ರಿಷಿ ಕಪೂರ್ ನಿಧನದ ತಿಂಗಳ ನಂತರ ಅವರ ಕಿರಿಯ ಸಹೋದರ, ನಟ ರಾಜೀವ್ ಕಪೂರ್ ವಿಧಿವಶರಾಗಿದ್ದಾರೆ.

58 ವರ್ಷದ ನಟ ರಾಜೀವ್‌ ಹೃದಯಾಘಾತದಿಂದ ನಿಧನರಾಗಿದ್ದು, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂʼನಲ್ಲಿ ನಟ ನೀತು ಕಪೂರ್ ಸಂತಾಪ ಸೂಚಿಸಿದ್ದಾರೆ.

‘ಲವರ್ ಬಾಯ್’, ‘ಆಸ್ಮಾ’ ,’ಹಮ್ ತೋ ಚಲೇ ಪರ್ದೇಸ್’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Leave a Reply

Your email address will not be published. Required fields are marked *