Sunday, 15th December 2024

ಫ್ಲಿಕ್ಸ್ ಫಿಲ್ಮ್ ಫೇರ್‌ ಓಟಿಟಿ ಅವಾರ್ಡ್: ನವಾಜುದ್ದೀನ್‍ ಸಿದ್ದಿಕಿ ಉತ್ತಮ ನಟ

ಮುಂಬೈ: ಬಾಲಿವುಡ್‍ ನಲ್ಲಿ ವಿಲನ್‍ ಪಾತ್ರದ ಮೂಲಕ ಮನೆಮಾತಾದ ನಟ ನವಾಜುದ್ದೀನ್‍ ಸಿದ್ದಕಿ ಅವರು ಉತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಇವರ ನಟನೆಯ ರಾತ್‍ ಅಕೇಲಿ ಹೈ ಚಿತ್ರಕ್ಕೆ ಉತ್ತಮ ಚಿತ್ರ ಪ್ರಶಸ್ತಿ, ಅನುಷ್ಕಾ ಶರ್ಮಾ ನಿರ್ಮಾಣದ ಪಾತಾಳ ಲೋಕ್‍ ಚಿತ್ರಕ್ಕೆ ಐದು ಪ್ರಶಸ್ತಿ ಹಾಗೂ ಕಾಮೇಡಿ ಚಿತ್ರ ಪಂಚಾಯತ್‍’ಗೆ ಮೂರು ಪ್ರಶಸ್ತಿಗಳು ಬಂದಿವೆ.

ಉತ್ತಮ ಹಿನ್ನೆಲೆ ಸಂಗೀತ:

ಅಲೋಕಾನಂದ ದಾಸ್‍ ಗುಪ್ತಾ (ಸೇಕ್ರೆಡ್‍ ಗೇಮ್ಸ್ ಸೀಸನ್ 2)

ಉತ್ತಮ ಸಂಭಾಷಣೆ
ಸುಮಿತ್‍ ಅರೋರಾ, ಸುಮನ್‍ ಕುಮಾರ್‍,
ಕೃಷ್ಣಾ ಡಿಕೆ (ಫ್ಯಾಮಿಲಿ ಮ್ಯಾನ್‍)

ಉತ್ತಮ ಸರಣಿ
ಸುದೀಪ್‍ ಶರ್ಮಾ ಅವರ ಪಾತಾಳ್‍ ಲೋಕ್‍