Sunday, 15th December 2024

ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ ಪೂನಂ ಬಾಜ್ವಾ

ಇತ್ತೀಚೆಗೆ ಸಾರಿಯಲ್ಲಿ ಸ್ಲೀವ್‌ ಲೆಸ್‌ ಬ್ಲೌಸ್‌ ನಲ್ಲಿ ಹಾಟ್‌ ಆಗಿ ಪೋಸ್‌ ಕೊಟ್ಟಿದ್ದ, ಮತ್ತೊಮ್ಮೆ ವಿಭಿನ್ನವಾಗಿ ಕಾಣಿಸಿಕೊಂಡು, ಪಡ್ಡೆಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಸ್ಲೀವ್‌ ಲೆಸ್ ಕಪ್ಪು ಬಣ್ಣದ ರವಿಕೆ (ಬ್ಲೌಸ್‌), ಅರೆ ಸಾರಿ ಉಟ್ಟು ಕ್ಯೂಟ್‌ ಹಾಗೂ ಹಾಟ್‌ ಆಗಿ ಕಾಣಿಸುತ್ತಾರೆ.

ಸದ್ಯ ನಟಿ ಪೂನಂ ಮಲಯಾಳಂ ಚಿತ್ರ ಪಥೋಣ್‌ ಪಥಂ ನೂಟ್ಟಾಡು ಚಿತ್ರದ ಶೂಟಿಂಗ್‌ನಲ್ಲಿ ಬಿಜಿ ಇದ್ದಾರೆ.