Thursday, 12th December 2024

ಕ್ಯೂಟ್‌ ಲುಕ್‌ನಲ್ಲಿ ನಟಿ ಕಾಜಲ್‌ ಅಗರ್ವಾಲ್

ತಮ್ಮದೇ ಅಭಿನಯದ ’ಮೋಸಗಲ್ಲ” ತೆಲುಗು ಚಿತ್ರ ಬಿಡುಗಡೆ ಸಮಾರಂಭದ ವೇಳೆ ನಟಿ ಕಾಜಲ್‍ ಅಗರ್ವಾಲ್‍ ಕಾಣಿಸಿಕೊಂಡರು. ಚಿತ್ರದಲ್ಲಿ ಬಾಲಿವುಡ್‍ ನಟ ಸುನೀಲ್ ಶೆಟ್ಟಿ ನಟಿಸಿದ್ದಾರೆ.