Thursday, 12th December 2024

ಡಿ.21 ರಂದು”ಕೆಜಿಎಫ್-2′ ಟ್ರೇಲರ್‌ ಬಿಡುಗಡೆ

ಬೆಂಗಳೂರು:  “ಕೆಜಿಎಫ್’ ಬಿಡುಗಡೆಯಾಗಿ ಎರಡು ವರ್ಷಗಳ ಬಳಿಕ ಅದೇ ದಿನ (ಡಿ.21)ದಂದು ಚಿತ್ರತಂಡ, “ಕೆಜಿಎಫ್-2′ ಚಿತ್ರದ ಕುರಿತಂತೆ ಪ್ರಮುಖ ಅಪ್ಡೆàಟ್‌ ಪ್ರೇಕ್ಷಕರಿಗೆ ನೀಡಲಿದೆಯಂತೆ.

ನಿರ್ದೇಶಕ ಪ್ರಶಾಂತ್‌ ನೀಲ್‌, “ಅಭಿಮಾನಿಗಳು ಈ ವರ್ಷ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ, ಡಿ.21 ರಂದು”ಕೆಜಿಎಫ್-2′ ಚಿತ್ರದ ಟ್ರೇಲರ್‌ ಕೂಡ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.