Sunday, 15th December 2024

ವೈರಲ್‌ ಆದ ’ಮಿರ್ಚಿ ಲಗೀ ತೋ ಮೇ ಕ್ಯಾ ಕರೂಂ’ ಹಾಡು

ಮುಂಬೈ: 90 ರ ದಶಕದ ಗೋವಿಂದಾ ನಟನೆಯ ಚಿತ್ರ ಕೂಲಿ ನಂ.1 ರಲ್ಲಿ ಈಗ ವರುಣ್‌ ಧವನ್‌ ಹಾಗೂ ಸಾರಾ ಅಲಿ ಖಾನ್‌ ಮಿಂಚುತ್ತಿದ್ದಾರೆ.

ಮೇ ತೇರಾ ಹೀರೋ, ಹಮ್ಟಿ ಶರ್ಮಾ ಕೀ ದುಲ್ಹನಿಯಾ ಹಾಗೂ ಶಾರೂಖ್ ಜತೆ ದಿಲ್ವಾಲೆ ಚಿತ್ರದಲ್ಲಿ ನಟಿಸಿ ಸೈ ಎನಿಸಿ ಕೊಂಡಿರುವ ವರುಣ್‌ ಧವನ್‌ ಅವರ ಕೂಲಿ ನಂ.1 ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.