Tuesday, 10th September 2024

ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿಗೆ ಪುನೀತ್ ರಾಜ್ ಕುಮಾರ್ “ರಾಜರತ್ನ ಪ್ರಶಸ್ತಿ”

ನಟ ಪುನೀ ತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಸಂಚಲನ ಆಯೋ ಜಿಸಿದ್ದ2023ನೇ ಸಾಲಿನ ಕರ್ನಾ ಟಕ ಚಲನಚಿತ್ರೋತ್ಸವ ಹಾಗೂ ಪ್ರಶಸ್ತಿ ಸಮಾರಂಭ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಪುನೀ ತ ಪ್ರಶಸ್ತಿ” ಹಾಗೂ “ರಾಜರತ್ನ ಪ್ರಶಸ್ತಿ” ನೀ ಡಲಾಯಿತು ಚಲನಚಿತ್ರ ಸಂಗೀ ತ ಕ್ಷೇತ್ರದಲ್ಲಿನ ಸಾಧನೆಗಾಗಿ ಬಹುಭಾಷಾ ಹಿನ್ನೆಲೆ ಗಾಯಕಿ ಡಾ ಪ್ರಿಯದರ್ಶಿ ನಿಗೆ 2023ರ “ರಾಜರತ್ನ ಪ್ರಶಸ್ತಿ” ನೀ ಡಿ ಗೌರವಿಸಲಾಯಿತು. ಕನ್ನಡ, ತಮಿಳು, ತೆಲುಗು, ಹಿಂದಿ ಸೇ ರಿ ಹಲವಾರು ಭಾಷೆಗಳಲ್ಲಿ 190 ಕ್ಕೂ ಹೆಚ್ಚು ಚಲನಚಿತ್ರಗಳ ಗೀತೆಗೆ ಪ್ರಿಯದರ್ಶಿ ನಿ ಧ್ವನಿ ನೀ ಡಿದ್ದು10 ಭಾಷೆಗಳಲ್ಲಿ 900 ಕ್ಕೂ ಹೆಚ್ಹು ಖಾಸಗಿ ಆಲ್ಬಮುಗಳ ಹಾಡುಗಳನ್ನು ಹಾಡಿದ್ದಾರೆ. ಚಲನಚಿತ್ರ ಸಂಗೀ ತದಲ್ಲಿ ಪಿಎಚ್ಡಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಎಂಬ ಹಿರಿಮೆ ಇವರದ್ದು. ಡಾ.ರಾಜ್ಕುಮಾರ್ ಅವರ ಕುಟುಂಬ ಅವರ ಪ್ರೀತಿ ಮತ್ತು ಪ್ರೋತ್ಸಾ ಹಕ್ಕಾ ಗಿ ನಾನು ಅವರಿಗೆ ಋಣಿಯಾಗಿದ್ದೇನೆ. ನನ್ನ ಮೊದಲ ಸಂಗೀ ತ ಆಲ್ಬಮು ರಾಘವೇಣದ್ರ ರಾಜ್ಕುಮಾರ್ ಬಿಡುಗಡೆ ಮಾಡಿದ್ದರು ಮತ್ತು ಎರಡನೆಯದನ್ನು ಶ್ರ ೀಮತಿ ಪಾರ್ವ ತಮ್ಮ ರಾಜ್ಕುಮಾರ್ ಬಿಡುಗಡೆ
ಮಾಡಿದ್ದರು.

ಇಂದು ಪ್ರೀತಿಯ ಅಪ್ಪು ಪುನೀ ತ್ ರಾಜ್ಕುಮಾರ್ ರವರ ಹೆಸರಿನಲ್ಲಿ ಪ್ರಶಸ್ತಿಯನ್ನು ಪಡೆಯುತ್ತಿರುವುದು ನನಗೆ ತುಂಬಾ ಖುಷಿಯಾಗುತ್ತಿದೆ, ನನ್ನನ್ನು ಸದಾ ಪ್ರೋತ್ಸಾ ಹಿಸುತ್ತಿರುವ ಕನ್ನಡ ಚಿತ್ರೋದ್ಯಮ ಹಾಗೂ ಕನ್ನಡ ಜನತೆಗೆ ನಾನು ಎಂದೆಂದಿಗೂ ಚಿರಋಣಿ, ಈ ಪ್ರಶಸ್ತಿ ನೀ ಡಿದ ಸಂಚಲನ ಸಂಸ್ಥೆಯ ಚಂದ್ರಶೇ ಖರ್ ಮಾಡಲಗೆರೆ ಯವರಿಗೆ ಧನ್ಯ ವಾದ ಹೇಳುತ್ತೇನೆ ಎಂದರು ಪ್ರಿಯದರ್ಶಿ ನಿ.

ಇದೇ ಸಂದರ್ಭ ದಲ್ಲಿ ಹಲವಾರು ಚಿತ್ರಗಳ ಪ್ರದರ್ಶ ನ ನಡೆಯಿತು ವಿವಿಧ ವರ್ಗ ಗಳಲ್ಲಿ ಪ್ರಶಸ್ತಿ ನೀ ಡಲಾಯಿತು, ಕಾರ್ಯ ಕ್ರಮದ ಉದ್ಘಾ ಟನೆಯನ್ನು ನಟ ಡಾ.ಚಿಕ್ಕಹೆಜ್ಜಾಜಿ ಮಹದೇ ವ್ ನೆರವೇ ರಿಸಿದರು. ಮುಖ್ಯ ಅತಿಥಿಗಳಾಗಿ ಗೀ ತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್, ಡಾ.ಶರಣು ಹುಲ್ಲೂರ್, ನಟ ಗಣೇ ಶ್ ರಾವ್ ಕೇ ಸರ್ಕ ರ್, ಸಂಗೀ ತ ನಿರ್ದೇ ಶಕ ಮಹೇ ಶ್ ಮಹದೇ ವ್, ನಟಿ ಸುನಾದ ಇನ್ನು ಹಲವಾರು ಉಪಸ್ಥಿತರಿದ್ದರು.

ಫಿಲ್ಮ್ ಪ್ರೆಸ್ ವರದಿಗಾರರು, ನಟ ನಟಿಯರು, ನಿರ್ದೇ ಶಕರು, ಗೀ ತರಚನಾಕಾರರು, ತಂತ್ರಜ್ಞರು ಕಾರ್ಯ ಕ್ರಮಕ್ಕೆ ಸಾಕ್ಷಿಯಾದರು. ಇದು ಸಂಚಲನ ಸಂಸ್ಥೆ ಆಯೋ ಜಿಸುತ್ತಿರುವ 213 ನೇ ಕಾರ್ಯ ಕ್ರಮ ಎಂದು ಚಂದ್ರಶೇ ಖರ್ ಮಾಡಲಗೆರೆ ತಿಳಿಸಿದರು.

Leave a Reply

Your email address will not be published. Required fields are marked *