Sunday, 15th December 2024

ಸಿದ್ದಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ವಿವಾಹಕ್ಕೆ ವರ್ಷ ಪೂರ್ಣ

ಮುಂಬೈ: ಸಿದ್ದಾರ್ಥ್ ಹಾಗೂ ಕಿಯಾರಾ ಇಬ್ಬರೂ ಪ್ರೀತಿಸಿ ವಿವಾಹ ಆದರು. ಈ ಜೋಡಿ ಮೊದಲ ಬಾರಿಗೆ ‘ಶೇರ್‌ ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿತು. ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರು ಮದುವೆ ಆಗಿ ಒಂದು ವರ್ಷ ಕಳೆದಿದೆ.

2023ರ ಫೆಬ್ರವರಿ 7ರಂದು ಈ ಜೋಡಿ ರಾಜಸ್ಥಾನದ ಜೈಸಲ್ಮೇರ್​ನಲ್ಲಿರುವ ಸೂರ್ಯಗಢ ಪ್ಯಾಲೇಸ್​ನಲ್ಲಿ ಅದ್ದೂರಿಯಾಗಿ ಮದುವೆ ಆಯಿತು. ಈಗ ವರ್ಷ ಕಳೆದಿದೆ. ಇವರು ಮೊದಲ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ರೋಮ್​ನಲ್ಲಿ ಸಿದ್ದಾರ್ಥ್ ಅವರು ಮಂಡಿಯೂರಿ ಕಿಯಾರಾಗೆ ಪ್ರಪೋಸ್ ಮಾಡಿದರು. ‘ಶೇರ್ಷಾ’ ಸಿನಿಮಾದಲ್ಲಿ ಬರುವ ಒಂದು ರೊಮ್ಯಾಂಟಿಕ್ ಲೈನ್​ನ ಸಿದ್ದಾರ್ಥ್ ಹೇಳಿದರು.

ಸಿದ್ದಾರ್ಥ್ ಹಾಗೂ ಕಿಯಾರಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.