Thursday, 12th December 2024

ಒಎಂಜಿ 2 ಚಿತ್ರದ ಸುನಿಲ್ ಶ್ರಾಫ್ ಇನ್ನಿಲ್ಲ

ವದೆಹಲಿ: ಪಂಕಜ್ ತ್ರಿಪಾಠಿ ಮತ್ತು ಅಕ್ಷಯ್ ಕುಮಾರ್ ಅಭಿನಯದ ಒಎಂಜಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸುನಿಲ್ ಶ್ರಾಫ್ ಇನ್ನಿಲ್ಲ.