Wednesday, 11th December 2024

ನಟಿ ಶ್ರೀಲೀಲಾ ತಾಯಿಗೆ ಬಂಧನದ ಭೀತಿ

ಬೆಂಗಳೂರು: ನಟಿ ಶ್ರೀಲೀಲಾ ತಾಯಿ ಸ್ವರ್ಣ ಲತಾ ಬಂಧನದ ಭೀತಿ ಎದುರಾಗಿದೆ.

ಸೆ.10ರಂದು ಮಧುಕರ್‌ ಅಂಗೂರು ಜೊತೆಗೆ ಸ್ವರ್ಣ ಲತಾ ಅಲೆಯನ್ಸ್‌ ವಿವಿಯೊಳಗೆ ತಮ್ಮ ಬೌನ್ಸರ್‌ ಜೊತೆಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ.

ಕೋರ್ಟ್‌ ಈ ಬಗ್ಗೆ ಆದೇಶ ನೀಡಿದ್ದರೂ ಕೂಡ ಸ್ವರ್ಣ ಲತಾ ಕಿರಿಕ್‌ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಸ್ವರ್ಣ ಲತಾ ಸೇರಿದಂತೆ ಪ್ರಕರಣ ಸಂಬಂಧ ಏಳು ಮಂದಿ ವಿರುದ್ದ ದೂರು ದಾಖಲಾಗಿದ್ದು, ಸ್ವರ್ಣ ಲತಾ ಅವರಿಗಾಗಿ ಪೋಲಿಸರು ಹುಟುಕಾಟ ನಡೆಸುತ್ತಿದ್ದಾರೆ.

ಘಟನೆ ಸಂಬಂಧಪಟ್ಟಂತೆ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರ ಎನ್ನುವವರು ದೂರು ನೀಡಿದ್ದಾರೆ.