Thursday, 12th December 2024

ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ: 43 ಸಂಸದರ ಪಟ್ಟಿ ಇಂತಿದೆ…

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್​ ರಚನೆ ಬುಧವಾರ ನಡೆಯಲಿದೆ. 43 ಹೊಸ ಹಾಗೂ ಹಳೆಯ ಸಚಿವರು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದ ಆರು ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ, ಬೀದರ್​ ಬಿಜೆಪಿ ಸಂಸದ ಭಗವಂತ್​ ಖೂಬಾ, ಚಿತ್ರದುರ್ಗದ ಸಂಸದ ಆನೇಕಲ್​ ನಾರಾಯಣ ಸ್ವಾಮಿ ಹಾಗೂ ರಾಜ್ಯಸಭೆ ಸದಸ್ಯ ರಾಜೀವ್​​ ಚಂದ್ರಶೇಖರ್​ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ.

ಕೇಂದ್ರ ಸಂಪುಟ ಸೇರಲಿರುವ ಸಂಸದರ ಪಟ್ಟಿ ಇಂತಿದೆ.

1. ನಾರಾಯಣ ಟಾಟು ರಾಣೆ
2. ಸರ್ಬಾನಂದ ಸೋನೊವಾಲ್‌
3. ವೀರೇಂದ್ರ ಕುಮಾರ್‌
4. ಜ್ಯೋತಿರಾದಿತ್ಯ ಸಿಂಧ್ಯಾ
5. ರಾಮಚಂದ್ರ ಪ್ರಸಾದ್‌ ಸಿಂಗ್‌
6. ಅಶ್ವಿನಿ ವೈಷ್ಣವ್‌
7. ಪಶುಪತಿ ಕುಮಾರ್‌ ಪರಾಸ್‌
8. ಕಿರಣ್‌ ರಿಜಿಜು
9. ರಾಜ್‌ ಕುಮಾರ್‌ ಸಿಂಗ್‌
10. ಹರ್ದೀಪ್‌ ಸಿಂಗ್‌ ಪುರಿ
11. ಮನ್‌ಸುಖ್‌ ಮಾಂಡವಿಯಾ
12. ಭೂಪೇಂದರ್‌ ಯಾದವ್‌
13. ಪರ್ಶೋತ್ತಮ್‌ ರೂಪಾಲಾ
14. ಜಿ ಕೃಷ್ಣಾ ರೆಡ್ಡಿ
15. ಅನುರಾಗ್‌ ಸಿಂಗ್‌ ಠಾಕೂರ್‌
16. ಪಂಕಜ್‌ ಚೌಧರಿ
17. ಅನುಪ್ರಿಯಾ ಸಿಂಗ್‌ ಪಟೇಲ್‌
18. ಡಾ. ಸತ್ಯಪಾಲ್‌ ಸಿಂಗ್‌ ಬಾಘೆಲ್‌
19. ರಾಜೀವ್‌ ಚಂದ್ರಶೇಖರ್‌
20. ಶೋಭಾ ಕರಂದ್ಲಾಜೆ
21. ಭಾನು ಪ್ರತಾಪ್‌ ಸಿಂಗ್‌ ವರ್ಮಾ
22. ದರ್ಶನಾ ವಿಕ್ರಮ್‌ ಜರ್ದೊಶ್‌
23. ಮೀನಾಕ್ಷಿ ಲೇಖಿ
24. ಅನ್ನಪೂರ್ಣ ದೇವಿ
25. ಎ. ನಾರಾಯಣಸ್ವಾಮಿ
26. ಕೌಶಲ್‌ ಕಿಶೋರ್‌
27. ಅಜಯ್‌ ಭಟ್‌
28. ಬಿ.ಎಲ್‌ ವರ್ಮಾ
29. ಅಜಯ್‌ ಕುಮಾರ್‌
30. ಚೌಹಾಣ್‌ ದೇವುಸಿಂಗ್‌
31. ಭಗವಂತ ಖೂಬಾ
32. ಕಪಿಲ್‌ ಮೊರೇಶ್ವರ್‌ ಪಾಟಿಲ್‌
33. ಪ್ರತಿಮಾ ಭೌಮಿಕ್‌
34. ಸುಭಾಶ್‌ ಸರ್ಕಾರ್‌
35. ಭಾಗವತ್‌ ಕಿಶನ್‌ರಾವ್‌ ಕಾರದ್‌
36. ರಾಜಕುಮಾರ್‌ ರಂಜನ್‌ ಸಿಂಗ್‌
37. ಭಾರತಿ ಪ್ರವೀಣ್‌ ಪವಾರ್‌
38. ಬಿಶ್ವೇಶ್ವರ್‌ ತುಡು
39. ಶಂತನು ಠಾಕುರ್‌
40. ಮಂಜಪರ ಮಹೇಂದ್ರಭಾಯಿ
41. ಜೋನ್‌ ಬರ್ಲಾ
42. ಡಾ. ಎಲ್‌ ಮುರುಗನ್‌
43. ನಿಶಿತ್‌ ಪ್ರಾಮಾಣಿಕ್‌