Sunday, 15th December 2024

8 ಸಿಐಎಸ್‌ಎಫ್ ಯೋಧರಿಗೆ ಕರೋನಾ ಸೋಂಕು

ದೆಹಲಿ:

ದೇಶದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಐಎಸ್‌ಎಫ್ 13 ಯೋಧರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಒಟ್ಟು 48 ಸಿಐಎಸ್‌ಎಫ್ ಸೋಂಕಿತರಿಗೆ ಸೋಂಕು ತಗುಲಿದಂತಾಗಿದೆ.

ಎಲ್ಲಾ  ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ. 48 ಪ್ರಕರಣಗಳ ಪೈಕಿ 16 ಮುಂಬೈ, 2 ಪ್ರಕ್ರಣಗಳು ಗ್ರೇಟರ್ ನೋಯ್ಡಾ ಮತ್ತು ಕೋಲ್ಕತಾದಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಅಹಮದಾಬಾದ್‌ನಲ್ಲಿ ಇಬ್ಬರು ಸೋಂಕಿತರಾಗಿದ್ದಾರೆ.