Sunday, 15th December 2024

ಸೇನಾ ಹೆಲಿಕಾಪ್ಟರ್ ಅಪಘಾತ

ವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ಮಾರ್ವಾ ತಹಸಿಲ್ ನ ಮಚ್ನಾ ಗ್ರಾಮದ ಬಳಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಇಂದು ಜಮ್ಮು-ಕಾಶ್ಮೀರದಲ್ಲಿ ಹಾರಾಟ ನಡೆಸುತ್ತಿದ್ದ ಸೇನಾ ಹೆಲಿಕಾಪ್ಟರ್, ಕಿಸ್ತ್ವಾ ಜಿಲ್ಲೆಯ ಮಾರ್ವಾ ತಹಸಿಲ್ ಬಳಿಯಲ್ಲಿ ದಿಢೀರ್ ನಾಪತ್ತೆಯಾಗಿತ್ತು. ಆ ಸೇನಾ ಹೆಲಿಕಾಪ್ಟರ್, ಇದೀಗ ಪತನಗೊಂಡಿರುವುದಾಗಿ ತಿಳಿದು ಬಂದಿದೆ.

ಸೇನಾ ಹೆಲಿಕಾಪ್ಟರ್ ಪತನದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.