Thursday, 12th December 2024

ಆಯುಷ್ ಕೌನ್ಸೆಲಿಂಗ್ ನೋಂದಣಿ ಆರಂಭ

ನವದೆಹಲಿ: ಆಯುಷ್ ಕೌನ್ಸೆಲಿಂಗ್ 2020 ರ ನೋಂದಣಿಗಳು ಗುರುವಾರದಿಂದ ಆರಂಭವಾಗಲಿವೆ. ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಬಹುದು.

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್ 2020) ಅರ್ಹತೆ ಪಡೆದ ಅಭ್ಯರ್ಥಿಗಳು ಬಿಎಂಎಸ್, ಬಿಎಸ್ ಎಂಎಸ್, ಬಿಎಂಎಸ್ ಮತ್ತು ಬಿಎಚ್ ಎಂಎಸ್ ಪ್ರೋಗ್ರಾಂಗಳ ಪ್ರವೇಶಕ್ಕಾಗಿ ನೋಂದಾಯಿಸಬಹುದು.

ರೌಂಡ್ ಒನ್ ರಿಜಿಸ್ಟ್ರೇಷನ್, ಪೇಮೆಂಟ್ ಮತ್ತು ಚಾಯ್ಸ್ ಫಿಲ್ಲಿಂಗ್ ಆಯ್ಕೆ ಡಿ.1 ರವರೆಗೆ ಲಭ್ಯವಿರಲಿದೆ. ಆಯುಷ್ ಕೌನ್ಸೆಲಿಂಗ್ ನ ಮೊದಲ ಸುತ್ತಿನ ಫಲಿತಾಂಶ ಡಿಸೆಂಬರ್ 4ರಂದು ಪ್ರಕಟವಾಗಲಿದೆ.