ಸುಮಿತ್ರಾ ಸೇನ್ ಅವರು ಬ್ರಾಂಕೋಪ್ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಅನಾ ರೋಗ್ಯದ ಕಾರಣದಿಂದ ಡಿಸೆಂಬರ್ 20 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ಸ್ಥಿತಿ ಹದಗೆಟ್ಟ ಪರಿಣಾಮ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಅವರನ್ನು ಕುಟುಂಬಸ್ಥರು ಮನೆಗೆ ಕರೆತಂದಿದ್ದರು. ಸುಮಿತ್ರಾ ತಮ್ಮ ನಿವಾಸದಲ್ಲಿ ನಿಧನರಾದರು.
ಮೇಘ್ ಬೋಲೆ ಛೇ ಜಬೋ ಜಬೋ, ಭಾರಾ ಥಕ್ ಸ್ಮೃತಿ ಸುಧೈ, ತೋಮರ್ ಅವರ ಕೆನೋ ಐಸಿ, ದುಖ್ ಜಡಿ ನಾ ಪಬೆ ತೊ ಅವರ ಕೆಲವು ಜನಪ್ರಿಯ ಹಾಡುಗಳು.
Read E-Paper click here