Thursday, 12th December 2024

ಜನಸಂಘ ನಾಯಕರಿಗೆ ಬಿಜೆಪಿ ಪ್ರಮುಖರಿಂದ ಪುಷ್ಪನಮನ

ನವದೆಹಲಿ: ಜನಸಂಘ ನಾಯಕರಾದ ಪಂಡಿತ್ ದೀನ್ ದಯಾಳ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮದಿನವಾದ ಇಂದು ಭಾರತೀಐ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜಯಪ್ರಕಾಶ್ ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವರುಗಳಾದ ಪ್ರಕಾಶ್ ಜಾವಡೇಕರ್‌ ಮತ್ತು ಡಾ.ಹರ್ಷವರ್ಧನ್ ಅವರು ಪುಷ್ಪನಮನ ಸಲ್ಲಿಸಿದರು.

ಚಿತ್ರ ಕೃಪೆ: ಎಎನ್‌ಐ