ಕಳೆದ 40 ವರ್ಷಗಳಿಂದ ಮತ್ತಾವುದೇ BMW ಅಲ್ಟಿಮೇಟ್ ಡ್ರೈವಿಂಗ್ ಮೆಷಿನ್ ಪರಿಕಲ್ಪನೆಯನ್ನು BMW 3 ಸೀರೀಸ್‌ಗಿಂತ ಉತ್ತಮವಾಗಿ ಹೊಂದಿರಲಿಲ್ಲ.
BMW M ನಿಂದ ರೂಪುಗೊಂಡ ಫಸ್ಟ್ -ಎವರ್ BMW M340i ಎಕ್ಸ್ ಡ್ರೈವ್3 ಸ್ಪೋರ್ಟಿಂಗ್ ಎಸೆನ್ಸ್‌ನ ಕೇಂದ್ರೀಕೃತ ಶುದ್ಧೀಕರಣ ನೀಡುತ್ತದೆ ಮತ್ತು ಅದರ ಪೂರ್ಣ ಡೈನಮಿಕ್ ಸಾಮರ್ಥ್ಯ ಅನಾವರಣಗೊಳಿಸುತ್ತದೆ. ಇದು ಮೋಟಾರ್‌ಸ್ಪೋರ್ಟ್‌ನ BMW M’s ಶುದ್ಧ ಬಯಕೆಯನ್ನು ದೋಷರಹಿತವಾಗಿ ಮೈವೆತ್ತಿದೆ ಮತ್ತು ಚಾಲಕರಿಗೆ ರೋಮಾಂಚಕ ಅನುಭವ ನೀಡಲು ಗರಿಷ್ಠ ಕಾರ್ಯ ಕ್ಷಮತೆ ನೀಡುತ್ತದೆ.
ಗ್ರೂಪ್ ಇಂಡಿಯಾದ ಪ್ರೆಸಿಡೆಂಟ್ ಶ್ರೀ ವಿಕ್ರಮ್ ಪಾವಾಹ್, ‘‘ಫಸ್ಟ್ -ಎವರ್ BMW M340i ಎಕ್ಸ್ ಡ್ರೈವ್ ಭಾರತದಲ್ಲಿ ಲೋಕಲಿ ಪ್ರೊಡ್ಯೂಸ್ಡ್ ಅತ್ಯಂತ ತ್ವರಿತ ಕಾರು ಭಾರತದ ವಾಹನದ ಉತ್ಸಾಹಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಸಂಪೂರ್ಣ ಅಪೂರ್ವ ಹೈ-ಪರ್ಫಾರ್ಮೆಮೆನ್ಸ್ ಉತ್ಪನ್ನ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ.
ಇದು ವಿಶಿಷ್ಟ ಕಾರು ಏಕೆಂದರೆ ಇದರಲ್ಲಿ BMW 3¹ ಸೀರೀಸ್‌ನ ಥ್ರಿಲ್ಲಿಂಗ್ ಆತ್ಮವಿದೆ. ಇದರ ಗರಿಷ್ಠಗೊಳಿಸಿದ ಒ ಶಕ್ತಿ ಮತ್ತು BMW ಎಕ್ಸ್ ಡ್ರೈವ್ ಡ್ರೈವಿಂಗ್ ಡೈನಮಿಕ್ಸ್ ಹೊಂದಿದೆ. BMW M340i ಸೇರ್ಪಡೆಯೊಂದಿಗೆ BMW 3 ಸೀರೀಸ್ ಅತ್ಯಂತ ಶಕ್ತಿಯುತ ಮತ್ತು ವೈವಿಧ್ಯಮಯ ಶ್ರೇಣಿಯನ್ನು ಒದಗಿಸುವ ಮೂಲಕ ನಮ್ಮ ಗ್ರಾಹಕರಿಗೆ ಮೌಲ್ಯಯುತ ‘ಪವರ್ ಆಫ್ ಚಾಯ್ಸ ನೀಡುತ್ತದೆ. ಈ ‘ಒಮನೆಯಿಂದ ಕಾರು ಹೈ-ಪರ್ಫಾರ್ಮೆನ್ಸ್ ಕಾರುಗಳ ಸ್ಥಳೀಯ ಉತ್ಪಾದನೆಯಲ್ಲಿ ಪ್ರಮುಖ ಮೈಲಿಗಲ್ಲನ್ನೂ ತೋರುತ್ತದೆ’’ ಎಂದರು.