Thursday, 12th December 2024

ಶೀಘ್ರವೇ ಮೊಬೈಲ್‌ ಕರೆ/ಡೇಟಾ ಪ್ಯಾಕ್‌ ದರ ಹೆಚ್ಚಳ

ವದೆಹಲಿ : ಮೊಬೈಲ್‌ ಬಳಕೆದಾರರಿಗೆ ಭಾರತೀಯ ಟೆಲಿಕಾಂ ಕಂಪನಿಗಳು ಬಿಗ್‌ ಶಾಕ್‌ ನೀಡಿದ್ದು, ಶೀಘ್ರವೇ ಮೊಬೈಲ್‌ ಕರೆ/ಡೇಟಾ ಪ್ಯಾಕ್‌ ದರ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಭಾರತೀಯ ಟೆಲಿಕಾಂ ಕಂಪಿನಿಗಳು ಮೊಬೈಲ್‌ ಕರೆ, ಡೇಟಾ ಪ್ಯಾಕ್‌ ದರವನ್ನು ಶೇ.ಶೇ. 20 ರಷ್ಟು ಹೆಚ್ಚಳ ಮಾಡಲು ಮುಂದಾಗಿವೆ ಎಂದು ವರದಿಯಾಗಿದೆ.

ಟೆಲಿಕಾಂ ಕಂಪನಿಗಳು ಎರಡು ವರ್ಷಗಳ ಬಳಿಕ ದರ ಹೆಚ್ಚಳಕ್ಕೆ ಮುಂದಾಗಿದ್ದು, ಟೆಲಿಕಾಂ ಉದ್ಯಮಕ್ಕೆ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ವೋಡಾಫೋನ್‌ ಐಡಿಯಾ, ಏರ್‌ ಟೆಲ್‌, ಜಿಯೋ ಸೇರಿದಂತೆ ಇತರೆ ಟೆಲಿಕಾಂ ಕಂಪನಿಗಳ ದರ ಹೆಚ್ಚಳದಿಂದ ಅನುಕೂಲವಾಗಲಿದೆ.