Thursday, 21st November 2024

Central Government Leave 2025 : ಕೇಂದ್ರ ಸರ್ಕಾರದಿಂದ 2025ನೇ ಸಾಲಿನ ರಜಾದಿನಗಳ ಪಟ್ಟಿ ಬಿಡುಗಡೆ

Central Government Leave 2025

ನವದೆಹಲಿ : ಕೇಂದ್ರ ಸರ್ಕಾರ 2025 ನೇ ಸಾಲಿನ ಸಾರ್ಕಾರಿ ನೌಕರಿಗೆ ಸಾರ್ವಜನಿಕ ಗೆಜೆಟೆಡ್‌ ರಜಾದಿನಗಳ ಪಟಿಯನ್ನು (Central Government Leave 2025) ಸೋಮವಾರ ಬಿಡುಗಡೆ ಮಾಡಿದೆ. ಸರ್ಕಾರವು ಬಿಡುಗಡೆ ಮಾಡಿರುವ 2025ನೇ ಸಾಲಿನ ಸಾರ್ವಜನಿಕ ರಜಾದಿನಗಳು ಮತ್ತು ನಿರ್ಭಂದಿತ ರಜಾದಿನಗಳ ಪಟ್ಟಿ ಪ್ರಕಾರವಾಗಿ ಒಟ್ಟು 17 ಸಾರ್ವಜನಿಕ ಮತ್ತು 34 ನಿರ್ಬಂಧಿತ ರಜೆಗಳು ದೊರೆಯಲಿವೆ.

2025ನೇ ಸಾಲಿನ ʼಸಾರ್ವತ್ರಿಕʼ ರಜೆಗಳ ಪಟ್ಟಿ ಹೀಗಿದೆ

  • ಜನವರಿ 26, ಭಾನುವಾರ – ಗಣರಾಜೋತ್ಸವ
  • ಫೆಬ್ರವರಿ 26, ಬುಧವಾರ -ಮಹಾ ಶಿವರಾತ್ರಿ
  • ಮಾರ್ಚ್‌ 14, ಶುಕ್ರವಾರ – ಹೋಳಿ
  • ಮಾರ್ಚ್‌ 31, ಸೋಮವಾರ – ಈದ್‌-ಉಲ್‌-ಫಿತರ್‌
  • ಏಪ್ರಿಲ್‌ 10, ಗುರುವಾರ – ಮಹಾವೀರ ಜಯಂತಿ
  • ಏಪ್ರಿಲ್‌ 18, ಶುಕ್ರವಾರ -ಗುಡ್‌ ಫ್ರೈಡೆ
  • ಮೇ 12, ಸೋಮವಾರ – ಬುದ್ಧ ಪೂರ್ಣಿಮ
  • ಜೂನ್‌ 7, ಶನಿವಾರ -ಈದ್‌-ಉಲ್‌-ಜುಹಾ
  • ಜುಲೈ 6, ಭಾನುವಾರ – ಮೊಹರಂ
  • ಆಗಸ್ಟ್‌ 15, ಶುಕ್ರವಾರ – ಸ್ವಾತಂತ್ರ್ಯ ದಿನ
  • ಆಗಸ್ಟ್‌ 16 ಶನಿವಾರ – ಕೃಷ್ಣ ಜನ್ಮಾಷ್ಟಮಿ
  • ಸೆಪ್ಟೆಂಬರ್ 5, ಶುಕ್ರವಾರ- ಈದ್-ಮಿಲಾದ್
  • ಅಕ್ಟೋಬರ್ 2, ಗುರುವಾರ- ಗಾಂಧಿ ಜಯಂತಿ
  • ಅಕ್ಟೋಬರ್ 2, ಗುರುವಾರ- ದಸರಾ
  • ಅಕ್ಟೋಬರ್ 20, ಸೋಮವಾರ – ದೀಪಾವಳಿ
  • ನವೆಂಬರ್ 5, ಬುಧವಾರ – ಗುರುನಾನಕ್ ಜಯಂತಿ
  • ಡಿಸೆಂಬರ್ 25, ಗುರುವಾರ- ಕ್ರಿಸ್‌ಮಸ್

ಇದನ್ನೂ ಓದಿ ;Ration Card: ಈ ತಿಂಗಳ ಪಡಿತರ ದೀಪಾವಳಿಗೂ ಸಿಗಲ್ಲವಾ…?

ಐಚ್ಛಿಕ ರಜಾದಿನಗಳು

  • ಜನವರಿ 01, ಬುಧವಾರ – ಹೊಸ ವರ್ಷದ ದಿನ
  • ಜನವರಿ 6, ಸೋಮವಾರ – ಗುರು ಗೋವಿಂದ್
  • ಜನವರಿ 6 ,ಸೋಮವಾರ – ಮಕರ ಸಂಕ್ರಾತಿ
  • ಜನವರಿ 14, ಮಂಗಳವಾರ – ಬಸಂತ್‌ ಪಂಚಮಿ
  • ಫೆಬ್ರವರಿ 2, ಭಾನುವಾರ – ಗುರು ರವಿದಾಸ್‌ ಜಯಂತಿ
  • ಫೆಬ್ರವರಿ 12, ಬುಧವಾರ – ಶಿವಾಜಿ ಜಯಂತಿ
  • ಫೆಬ್ರವರಿ 19, ಬುಧವಾರ – ಸ್ವಾಮಿ ದಯಾನಂದ ಸರಸ್ವತಿ ಜಯಂತಿ
  • ಫೆಬ್ರವರಿ 23, ಭಾನುವಾರ – ಹೋಳಿ
  • ಮಾರ್ಚ್‌ 13, ಗುರುವಾರ – ಡೋಲ್‌ ಯಾತ್ರಾ
  • ಮಾರ್ಚ್‌ 14, ಶುಕ್ರವಾರ – ರಾಮನವಮಿ
  • ಏಪ್ರಿಲ್‌ 16, ಬಾನುವಾರ – ಜನ್ಮಾಷ್ಟಮಿ
  • ಆಗಸ್ಟ್‌ 2, ಶುಕ್ರವಾರ – ಗಣೇಶ ಚತುರ್ಥಿ
  • ಸೆಪ್ಟಂಬರ್‌ 5, ಶುಕ್ರವಾರ – ದಸರಾ
  • ಸೆಪ್ಟಂಬರ್‌ 29 ಸೋಮವಾರ – ದಸರಾ (ಮಹಾಷ್ಟಮಿ)
  • ಸೆಪ್ಟಂಬರ್‌ 30, ಮಂಗಳವಾರ – ದಸರಾ (ಮಹಾನವಮಿ)
  • ಅಕ್ಟೋಬರ್‌ 1, ಬುಧವಾರ _ಮಹರ್ಷಿ ವಾಲ್ಮೀಕಿ ಜಯಂತಿ
  • ಅಕ್ಟೋಬರ್‌ 7 ಮಂಗಳವಾರ- ಕರ ಚತುರ್ಥಿ(ಕರ್ವಾ ಚೌತ್‌)
  • ಅಕ್ಟೋಬರ್‌ 10, ಶುಕ್ರವಾರ -ನರಕ ಚತುರ್ದಶಿ
  • ಅಕ್ಟೋಬರ್‌ 20, ಸೋಮವಾರ – ಗೋವರ್ಧನ ಪೂಜೆ
  • ಅಕ್ಟೋಬರ್‌ 22, ಬುಧವಾರ ಭಾಯಿ ದೂಜ್‌
  • ಅಕ್ಟೋಬರ್‌ 23, ಗುರುವಾರ -ಪ್ರತಿಹಾರ್‌ ಷಷ್ಠಿ