ಇದೇ ವಿಷಯವಾಗಿ ವಿಐಪಿ ಭದ್ರತಾ ವಿಭಾಗದ ಇಬ್ಬರು ಹಿರಿಯ ಆಧಿಕಾರಿ ಗಳನ್ನೂ ವಜಾಗೊಳಿಸಲಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.
ಕೇಂದ್ರದ ವಿಐಪಿ ಭದ್ರತೆಯಲ್ಲಿ ಪಟ್ಟಿಯಲ್ಲಿ ದೋವಲ್ ಗೆ ಸಿಐಎಸ್‌ಎಫ್ ನ ಎಸ್‌ಎಸ್ ಜಿ ವಿಭಾಗದ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ. ಫೆ.16 ರಂದು ನಡೆದ ಘಟನೆಯಲ್ಲಿ ಸಿಐಎಸ್‌ಎಫ್ ಕೋರ್ಟ್ ಆಫ್ ಎನ್ಕ್ವೈರಿಯಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ದೃಢಪಟ್ಟಿದ್ದು, ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.