Friday, 2nd June 2023

ಮಾಜಿ ಪ್ರಧಾನಿ – ಪ್ರಧಾನಿ…ಹೀಗೊಂದು ಸಮಾಗಮ

PM Narendra Modi and Former PM HD Devegowda

ಪ್ರಧಾನಿ ನರೇಂದ್ರ ಮೋದಿಯವರು,  ಮಾಜಿ ಪ್ರಧಾನಿ ದೇವೇಗೌಡರನ್ನು ಭವನದ ಬಾಗಿಲಿನಿಂದ ಕರೆದೊಯ್ದು ಆಸನದಲ್ಲಿ ಕುಳಿತುಕೊಳ್ಳಲು ಸಹಕರಿಸಿದರು. ಈ
ವೇಳೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ತುಂಬಾ ವೈರಲ್ ಆಗಿದೆ.

 

error: Content is protected !!