Saturday, 14th December 2024

ಟಾಟಾ ಸನ್ಸ್‌ನ ಪ್ರಸ್ತಾಪ ತಿರಸ್ಕರಿಸಿದ ಇಲ್ಕರ್‌ ಐಜಿ

ನವದೆಹಲಿ: ಟರ್ಕಿಶ್‌ ವಿಮಾನ ಯಾನ ಸಂಸ್ಥೆಯ ಮಾಜಿ ಅಧ್ಯಕ್ಷ ಇಲ್ಕರ್‌ ಐಜಿ ಅವರು ಏರ್ ಇಂಡಿಯಾದ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗುವ ಟಾಟಾ ಸನ್ಸ್‌ನ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಟರ್ಕಿಯ ವಿಮಾನಯಾನ ಸಂಸ್ಥೆಯ ಮುಖ್ಯಸ್ಥರಾಗಿದ್ದ ಹಾಗೂ ಟರ್ಕಿ ಪ್ರಧಾನಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಲ್ಕರ್‌ ರನ್ನು ಏರ್‌ ಇಂಡಿಯಾ ಸಿಇಒ ಆಗಿ ನೇಮಕ ಮಾಡುವ ಕುರಿತು ಹಲವು ವಿರೋಧಗಳು ಕೇಳಿ ಬಂದಿದ್ದವು.