ಭಾರತದ ಜಾಗತಿಕ ವ್ಯಾಪಾರ ವಹಿವಾಟಿನ ಐದು ಅಗ್ರ ಪಾಲುದಾರ ದೇಶಗಳು
ದೇಶ | ಭಾರತದ ಒಟ್ಟಾರೆ ವ್ಯಾಪಾರದ ಪ್ರತಿಶತ | ಆಮದು (ಶತಕೋಟಿ $ಗಳಲ್ಲಿ) | ರಫ್ತು (ಶತಕೋಟಿ $ಗಳಲ್ಲಿ) |
ಅಮೆರಿಕ | 11.3 % | 31.35 | 53.39 |
ಚೀನಾ | 10.9% | 74.72 | 17.95 |
UAE | 7.3% | 23 | 5.5 |
ಸೌದಿ ಅರೇಬಿಯಾ | 4.1% | 30 | 30.5 |
ಹಾಂಕ್ ಕಾಂಗ್ | 3.7% | 11 | 15 |
ದೇಶದ ಅಗ್ರ ಆಮದುಗಳು |
ಕಚ್ಛಾ ತೈಲ
ಚಿನ್ನ ಪೆಟ್ರೋಲಿಯಂ ಉತ್ಪನ್ನಗಳು ಕಲ್ಲಿದ್ದಲು ಹಾಗೂ ಸಂಬಂಧಿತ ಉತ್ಪನ್ನಗಳು |
ದೇಶದ ಅಗ್ರ ರಫ್ತುಗಳು |
ಪೆಟ್ರೋಲಿಯಂ ಉತ್ಪನ್ನಗಳು
ಪಚ್ಚೆ & ರತ್ನಗಳು ಔಷಧೀಯ ಉತ್ಪನ್ನಗಳು ಹಾಗೂ ಜೈವಿಕ ವಸ್ತಗಳು ಚಿನ್ನ ಹಾಗೂ ಬೆಲೆಬಾಳುವ ಲೋಹಗಳು ಕಬ್ಬಿಣ & ಉಕ್ಕು |