ಇತ್ತೀಚಿನ ಹರತಾಳಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ಪಿಎಫ್‌ಐನ ಸುಮಾರು 2,000 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಹಲವರನ್ನು ತಡೆಗಟ್ಟುವ ಬಂಧನದಲ್ಲಿ ಇರಿಸಲಾಗಿದೆ.
ರಾಷ್ಟ್ರವ್ಯಾಪಿ ದಮನದಲ್ಲಿ ಪಿಎಫ್‌ಐ ಮುಖಂಡರ ಬಂಧನವನ್ನು ವಿರೋಧಿಸಿ ನಡೆದ ಹರತಾಳದ ಸಂದರ್ಭದಲ್ಲಿ ಕೇರಳ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಈ ಸಂಬಂಧ ಒಟ್ಟು 337 ಪ್ರಕರಣಗಳು ದಾಖಲಾಗಿದ್ದು, 1,800 ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಪಿಎಫ್‌ಐ ಮುಖಂಡರ ಬಂಧನ ವಿರೋಧಿಸಿ ಕಳೆದ ಶುಕ್ರವಾರ ನಡೆದ ಹರತಾಳದ ಸಂದರ್ಭದಲ್ಲಿ ಕೇರಳ ವ್ಯಾಪಕ ಹಿಂಸಾ ಚಾರಕ್ಕೆ ಸಾಕ್ಷಿಯಾಯಿತು. ಈ ಸಂಬಂಧ ಒಟ್ಟು 337 ಪ್ರಕರಣಗಳು ದಾಖಲಾಗಿದ್ದು, 1,800 ಕಾರ್ಯಕರ್ತರನ್ನು ಬಂಧಿಸಲಾಗಿದೆ.