ನವದೆಹಲಿಯಲ್ಲಿ ಆಯೋಜಿಸಿದ್ದ ಕೃಷಕ್ ಭಾರತಿ ಕೋ ಆಪರೇಟಿವ್ ( ಕ್ರಿಬ್ಕೋ ) ಸಂಸ್ಥೆಯ ವಾರ್ಷಿಕ ಮಹಾ ಸಭೆಯನ್ನು ಕರ್ನಾಟಕ ರಾಜ್ಯದ ನಿರ್ದೇಶಕ ಹಾಗೂ ಯುವ ಕಾಂಗ್ರೆಸ್ ನ ರಾಜ್ಯ ಉಪಾಧ್ಯಕ್ಷ ರಾದ ಆರ್.ರಾಜೇಂದ್ರ ಉದ್ಘಾಟಿಸಿದರು ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಚಂದ್ರಪಾಲ್ ಸಿಂಗ್ ಹಾಗೂ ಮತ್ತಿತರರ ರಾಜ್ಯಗಳ ನಿರ್ದೇಶಕರು ಇದ್ದರು.