ಪದವಿ ಪೂರ್ಣಗೊಳಿಸುವ ಮೊದಲೇ ಕೋಟ್ಯಂತರ ರೂಪಾಯಿ ವೇತನ ಉದ್ಯೋಗ ಸಿಕ್ಕಿದ್ದು, ಪ್ರಾಯೋಗಿಕ ಜ್ಞಾನ, ಸಂವಹನ ಕಲೆ, ಬಾಡಿ ಲಾಂಗ್ವೇಜ್ ಸೇರಿ ಹಲವು ಕೌಶಲಗಳು ಕೆಲಸ ಪಡೆಯಲು ಸಹಕಾರಿಯಾಗಿವೆ ಎಂದು ಹೇಳಿದ್ದಾರೆ.
ಅಭಿಜಿತ್ ಅಮೆಜಾನ್ ನಲ್ಲಿ ಕೆಲಸ ಮಾಡಲು 1.2 ಕೋಟಿ ರೂ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಇದರೊಂದಿಗೆ ಐಐಐಟಿ ಲಕ್ನೋದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ.